Thursday, 3rd October 2024

ಎನ್ ಡಿಎ ಮೈತ್ರಿಕೂಟ ಬಹುಮತದತ್ತ, ಆದರೆ ಬಿಜೆಪಿಗೆ ಕಷ್ಟ…!

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವ ಸನಿಹದಲ್ಲಿದ್ದರೂ ಬಿಜೆಪಿ ಪಾಲಿಗೆ ಇದು ನುಂಗಲಾರದ ತುತ್ತಾಗಿಯೇ ಇದೆ. ಎನ್ ಡಿಎ ಮೈತ್ರಿಕೂಟ ಬಹುಮತದತ್ತ ಇದ್ದರೂ ಬಿಜೆಪಿಯ ಸಂಖ್ಯಾ ಬಲ ಸರಳ ಬಹುಮತದ ಸನಿಹಕ್ಕೆ ಬರುವಂತೆ ಕಾಣುತ್ತಿಲ್ಲ. ಎನ್‌ಡಿಎ ಮೈತ್ರಿ ಕೂಟ ಅಂದಾಜು 290 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಈ ಪೈಕಿ ಬಿಜೆಪಿ 238 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಲೋಕಸಭೆಯಲ್ಲಿ ಬಹುಮತಕ್ಕೆ ಕನಿಷ್ಟ 272 ಸದಸ್ಯ ಬಲ ಬೇಕು. ಈ ಪೈಕಿ […]

ಮುಂದೆ ಓದಿ

ಶಿವರಾಜ್‌ ಪಾಟೀಲ್‌ ಸೊಸೆ ಬಿಜೆಪಿ ಸೇರ್ಪಡೆ

ಮುಂಬೈ: ಕಾಂಗ್ರೆಸ್‌ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಶಿವರಾಜ್‌ ಪಾಟೀಲ್‌ ಅವರ ಸೊಸೆ ಅರ್ಚನಾ ಪಾಟೀಲ್ ಶನಿವಾರ ಬಿಜೆಪಿ ಸೇರಿದರು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ...

ಮುಂದೆ ಓದಿ

ತೆಲಂಗಾಣ ಚುನಾವಣೆ: ಬಿಜೆಪಿಯ ಟಿ.ರಾಜಾ ಸಿಂಗ್‌’ರಿಗೂ ಟಿಕೆಟ್‌

ಹೈದರಾಬಾದ್:‌ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧಿತರಾಗಿದ್ದ ಟಿ.ರಾಜಾ ಸಿಂಗ್‌...

ಮುಂದೆ ಓದಿ

ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಿದ್ಧತೆ

-ಗುರುರಾಜ್ ಗಂಟಿಹೊಳೆ ಈಗಾಗಲೇ ಜಗತ್ತಿನೆದುರು ತನ್ನ ಹಿರಿಮೆಯನ್ನು ತೋರ್ಪಡಿಸಿರುವ ಭಾರತವು ‘ವಿಶ್ವಗುರು’ ಆಗುವ ದಿನಗಳು ಸಮೀಪಿಸುತ್ತಿವೆ. ಇದೇ ಸಮಯದಲ್ಲಿ ಏಕಕಾಲಿಕ ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಇವೆರಡೂ...

ಮುಂದೆ ಓದಿ

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?

-ವಿನಾಯಕ ಮಠಪತಿ ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ...

ಮುಂದೆ ಓದಿ

ಅಮಿತ್ ಶಾ ಆತುರಕ್ಕೆ ಕಾರಣವೇನು?

-ಆರ್.ಟಿ.ವಿಠ್ಠಲಮೂರ್ತಿ ತೆಲುಗುದೇಶಂ ಪಕ್ಷದ ಕೆಲ ನಾಯಕರು ಕಳೆದ ಗುರುವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ...

ಮುಂದೆ ಓದಿ

ಬಚ್ಚೇಗೌಡರ ರಾಜಕೀಯ ವಾನಪ್ರಸ್ಥ

-ಎಂ.ಕೆ.ಭಾಸ್ಕರ ರಾವ್ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಬಚ್ಚೇಗೌಡರು, ಮಗ ಶರತ್ ಬಚ್ಚೇಗೌಡರ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸ್ವಂತ...

ಮುಂದೆ ಓದಿ

ಗಗನದೂರು ಆಗಿರುವ ಬೆಂಗಳೂರು

-ಕೆ.ಎಸ್. ಸಚ್ಚಿದಾನಂದಮೂರ್ತಿ ಇಸ್ರೋ ಮೇಲೂ ಕೆಲ ಷಡ್ಯಂತ್ರಗಳಿಂದಾಗಿ ಒಮ್ಮೊಮ್ಮೆ ಮೋಡ ಕವಿದಿ ದ್ದುಂಟು. ಮೊದಲನೆಯದು, ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಗೂಢಚರನೆಂದು ಹೊಸಕಿ ಹಾಕುವ ನಾಚಿಕೆಗೇಡು ಪ್ರಕರಣ....

ಮುಂದೆ ಓದಿ

ಕಣ್ಣು ಮುಚ್ಚುತ್ತಿರುವ ಕನ್ನಡಶಾಲೆ

ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ...

ಮುಂದೆ ಓದಿ

ಉದ್ದೇಶಪೂರ್ವಕ ದೂರವಿಟ್ಟರೆ ಮೋದಿ?

ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ...

ಮುಂದೆ ಓದಿ