Tuesday, 16th April 2024

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ: ಸಿಎಂಗೆ ಅಧಿಕೃತ ಆಹ್ವಾನ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಅಧಿಕೃತ ವಾಗಿ ಆಹ್ವಾನ ನೀಡಲಾಯಿತು. ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಮತ್ತಿತರರು ಬಿಎಸ್‍ವೈ ಅವರಿಗೆ ಆಹ್ವಾನ ನೀಡಿದರು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಸರಾ ಹಬ್ಬವನ್ನು ಸರಳವಾಗಿ ಅಂದರೆ ಸಂಪ್ರದಾಯಕ್ಕೆ ಅಡ್ಡಿಯಾಗದೆ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿ ಆಚರಿ […]

ಮುಂದೆ ಓದಿ

ಡಿಸಿಎಂ ಕಾರಜೋಳಗೆ ಹೆಚ್ಚುವರಿ ಖಾತೆ: ಪ್ರವಾಸೋದ್ಯಮ ಜತೆಗೆ ಕನ್ನಡ-ಸಂಸ್ಕೃತಿ

ಬೆಂಗಳೂರು : ಡಿಸಿಎಂ ಗೋವಿಂದ ಕಾರಜೋಳಗೆ ಮತ್ತೆ ಎರಡು ಖಾತೆ ಜವಾಬ್ದಾರಿ ನೀಡುವ ಸಾಧ್ಯತೆಇದೆ. ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ...

ಮುಂದೆ ಓದಿ

ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಮಲ್ಲಪ್ಪ ಇನ್ನಿಲ್ಲ

ದಾವಣಗೆರೆ : ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಮಲ್ಲಪ್ಪ (92) ಸೋಮವಾರ ದಾವಣಗೆರೆ ಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಮಲ್ಲಪ್ಪ, ದಾವಣಗೆರೆ ನಗರದ ಆಂಜನೇಯ...

ಮುಂದೆ ಓದಿ

ಸಂಗೀತ ನಿರ್ದೇಶಕ ರಾಜನ್ ಅವರ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು : ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ಸೂಚಿಸಿದ್ದಾರೆ. ಟ್ವೀಟರ್ ನಲ್ಲಿ ಸಂತಾಪ ಸೂಚಿಸಿರುವ ಸಿಎಂ ಬಿಎಸ್...

ಮುಂದೆ ಓದಿ

ದಿಢೀರ್‌ ಖಾತೆ ಬದಲಾವಣೆ : ಸಚಿವ ಡಾ.ಸುಧಾಕರ್‌’ಗೆ ಆರೋಗ್ಯ, ರಾಮುಲುಗೆ ಸಮಾಜ ಕಲ್ಯಾಣ

ಬೆಂಗಳೂರು: ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಅವರಿಗೆ ನೀಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.  ಈ ಮೂಲಕ ಉಪ ಮುಖ್ಯಮಂತ್ರಿ...

ಮುಂದೆ ಓದಿ

ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಮೂಡಲಗಿ : ಅಪಘಾತಗಳು ಆಕಸ್ಮಿಕ ಘಟನೆಗಳು ಹೊರತು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯಗಳಲ್ಲ. ಆದರೂ, ಚಾಲಕರು ಸಂಯಮದಿoದ ವಾಹನಗಳನ್ನು ಓಡಿಸಿದಲ್ಲಿ ತಾವು ಸುರಕ್ಷಿತರಾಗುವ ಜೊತೆಗೆ ಎದುರು ಬರುವ ವಾಹನಗಳನ್ನು...

ಮುಂದೆ ಓದಿ

ನಾಳೆ ನೂರು ರೂಪಾಯಿ ಮುಖಬೆಲೆಯ ನಾಣ್ಯ ಲೋಕಾರ್ಪಣೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ನೂರು ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಗ್ವಾಲಿಯರ್​ನ ರಾಜಮಾತೆಯ ಸ್ಮರಣಾರ್ಥ ಈ ನಾಣ್ಯ ಲೋಕಾರ್ಪಣೆ ಆಗಲಿದೆ....

ಮುಂದೆ ಓದಿ

ಶಾಸಕ ರಘುಪತಿ ಭಟ್‌’ಗೂ ಕೋವಿಡ್‌ ಸೊಂಕು ಧೃಡ

ಉಡುಪಿ : ಸ್ಥಳೀಯ ಶಾಸಕ ರಘುಪತಿ ಭಟ್‌ ಅವರಿಗೂ ಕೋವಿಡ್‌ ಸೊಂಕು ಧೃಡಪಟ್ಟಿದೆ. ಸ್ವತಃ ಶಾಸಕರೇ ತಮ್ಮ ಟ್ವಿಟರ್ ಖಾತೆ ಯಲ್ಲಿ ತನಗೆ ಸೋಂಕು ದೃಢ ಪಟ್ಟ...

ಮುಂದೆ ಓದಿ

ಕಲ್ಲಿನಕೋಟೆ ನೆಲದಲ್ಲಿ ಚಾಲಕ ರಹಿತ ಡ್ರೋಣ ರುಸ್ತುಂ-2 ಯಶಸ್ವಿ ಹಾರಾಟ

ಚಿತ್ರದುರ್ಗ : ಚಾಲಕ ರಹಿತ ಡ್ರೋಣ ರುಸ್ತುಂ-2 ಪ್ರಯೋಗಾರ್ಥ ಹಾರಾಟ ಕೊನೆಗೂ ಯಶಸ್ವಿ ಯಾಗಿದೆ. ಈ ಮೂಲಕ ದೇಶದ ವಾಯು ಪಡೆಗೆ ಮತ್ತಷ್ಟು ಶಕ್ತಿ ತುಂಬಲಿರುವ ರುಸ್ತುಂ-2...

ಮುಂದೆ ಓದಿ

ಶಿಕ್ಷಕರಿಗೆ ಸಿಹಿ ಸುದ್ದಿ: ಮೂರು ವಾರ ರಜೆ ಘೋಷಿಸಿದ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ ಅ.30ರವರೆಗೆ ಮೂರು ವಾರಗಳ ಮಧ್ಯಂತರ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯದ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಕಡಿತಗೊಳಿಸಿದ್ದರಿಂದ ಮಾಜಿ ಸಿಎಂ ಹೆಚ್...

ಮುಂದೆ ಓದಿ

error: Content is protected !!