Sunday, 6th October 2024

ಸೆ.25 ರಂದು ಜೈಪುರದಲ್ಲಿ ಪ್ರಧಾನಿ ರ್ಯಾಲಿ: ಮಹಿಳಾ ಕಾರ್ಯಕರ್ತರಿಗೆ ಹೊಣೆ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25 ರಂದು ಜೈಪುರದಲ್ಲಿ ಭವ್ಯ ರ್ಯಾಲಿ ನಡೆಸಲಿದ್ದು, ಮೊದಲ ಬಾರಿಗೆ ಪಕ್ಷದ ಮಹಿಳಾ ಕಾರ್ಯಕರ್ತರು ಅದನ್ನು ನಿರ್ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಜನಲಾಲ್ ಶರ್ಮಾ ಮಾತನಾಡಿ, ದೇಶದಲ್ಲೇ ಪ್ರಥಮ ಬಾರಿಗೆ ಪ್ರಧಾನಿ ಮೋದಿಯ ಈ ರ್ಯಾಲಿಯ ಎಲ್ಲ ವ್ಯವಸ್ಥೆ ಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ದೇಶದಲ್ಲಿ ಇದುವರೆಗೆ ಯಾವುದೇ ರಾಜಕೀಯ ರ್ಯಾಲಿಯಲ್ಲಿ ಈ ರೀತಿಯ ಪ್ರಯೋಗವನ್ನು ಮಾಡಲಾಗಿಲ್ಲ ಎಂದು ಶರ್ಮಾ ಹೇಳಿದರು. ಈ ಮೂಲಕ ಜೈಪುರದ ಮಹಿಳೆಯರು 33 […]

ಮುಂದೆ ಓದಿ