ಬೆಂಗಳೂರು: ಬಿಜೆಪಿ ಪಕ್ಷವು ತಮ್ಮನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪೂರ್ಣ ಬಳಸಿ ಕೊಂಡಿದ್ದೇ ಆಗಿದ್ದರೆ ಬಿಜೆಪಿ 134 ಸ್ಥಾನ ಗೆದ್ದು ಸರಳ ಬಹುಮತದಿಂದ ಸರ್ಕಾರ ರಚನೆ ಮಾಡುತ್ತಿತ್ತು ಎಂದು ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ತಮ್ಮ ಬೆನ್ನಹಿಂದೆ ಜಗಜ್ಯೋತಿ ಬಸವೇಶ್ವರರ ಬೃಹತ್ ಪ್ರತಿಮೆ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಣ್ಣ ಪ್ರತಿಮೆಯನ್ನು ಇರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, 2018ರ ಚುನಾವಣೆಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ […]
ಅಶ್ವತ್ಥಕಟ್ಟೆ ranjith.hoskere@gmail.com ಬಿಜೆಪಿಯವರು ಹಿಂದೂತ್ವದ ಅಜೆಂಡಾದಲ್ಲಿ ಚುನಾವಣೆಗೆ ಹೋದ ಸಮಯದಲ್ಲಿ, ಕಾಂಗ್ರೆಸ್ನವರು ಮುಸ್ಲಿಮರನ್ನು ಓಲೈಸಲು ಮುಂದಾದರೆ ಮುಸ್ಲಿಮರ ವೋಟುಗಳು ಭದ್ರವಾಗಬಹುದು. ಆದರೆ ‘ಹಿಂದ’ ಹಾಗೂ ಮೇಲ್ವರ್ಗದವರು ಬಿಜೆಪಿ...
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಕರ್ನಾಟಕದಲ್ಲಿ...