Friday, 13th December 2024

ಬೋರಿಯಾ ಮಜುಂದಾರ್ ತಪ್ಪಿತಸ್ಥ: ಎರಡು ವರ್ಷ ಬ್ಯಾನ್‌

ನವದೆಹಲಿ : ಕ್ರಿಕೆಟಿಗ, ವಿಕೆಟ್‌ ಕೀಪರ್‌ ವೃದ್ಧಿಮಾನ್ ಸಹಾಗೆ ಬೆದರಿಸಿದ ಆರೋಪದಲ್ಲಿ ಪತ್ರಕರ್ತ ಬೋರಿಯಾ ಮಜುಂದಾರ್ ತಪ್ಪಿತಸ್ಥ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ಸಂದರ್ಶನಕ್ಕೆ ನಿರಾಕರಿಸಿದ ಬಗ್ಗೆ ಮಜುಂದಾರ್ ಸಹಾ ವಿರುದ್ಧ ಕಟುವಾದ ಮಾತುಗಳನ್ನ ಆಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಗಾಗಿ ಬಿಸಿಸಿಐ ಮೂವರು ಸದಸ್ಯರ ಸಮಿತಿಯನ್ನ ರಚಿಸಿತ್ತು. ‘ಅವರನ್ನ ಕ್ರೀಡಾಂಗಣಗಳ ಒಳಗೆ ಪ್ರವೇಶಿಸದಂತೆ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸ ಲಿದ್ದೇವೆ. ತವರಿನ ಪಂದ್ಯಗಳಿಗೆ ಮಾಧ್ಯಮ ಮಾನ್ಯತೆ […]

ಮುಂದೆ ಓದಿ