Monday, 4th November 2024

Omicron Virus

ಬ್ರಿಟನ್’ನಿಂದ ಆಗಮಿಸಿದ ಇಬ್ಬರಿಗೆ ಓಮಿಕ್ರಾನ್ ಪಾಸಿಟಿವ್

ಅಹಮದಾಬಾದ್: ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ ಎನ್‌ಆರ್‌ಐ ಮತ್ತು ಹದಿಹರೆ ಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ. ಗುಜರಾತ್’ನಲ್ಲಿ ಕೋವಿಡ್-19 ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಡಿ.15 ರಂದು ಬ್ರಿಟನ್ ನಿಂದ ಆಗಮಿಸಿದ ಕೂಡಲೇ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎನ್‌ಆರ್‌ಐ, ಕರೋನಾ ವೈರಸ್ ಪಾಸಿಟಿವ್ ಬಂದಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಓಮಿಕ್ರಾನ್ ದೃಢಪಟ್ಟ ಇಬ್ಬರು ರೋಗಿಗಳು ಪ್ರಸ್ತುತ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಮುಂದೆ ಓದಿ

ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಎಮ್ಮಾ ರಾಡುಕಾನು

ಕೆನಡಾ: ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು 18 ವರ್ಷದ ಬ್ರಿಟನ್‌ ನ ಯುವ ತಾರೆ ಎಮ್ಮಾ ರಾಡುಕಾನು ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದಾರೆ....

ಮುಂದೆ ಓದಿ

ಶಾಕ್‌ನಲ್ಲಿ ವಿಜಯ್‌ ಮಲ್ಯ: ದಿವಾಳಿ ಎಂದು ಘೋಷಿಸಿದ ಬ್ರಿಟನ್ ನ್ಯಾಯಾಲಯ

ಲಂಡನ್‌: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಾಳಿಯಾಗಿದ್ದಾರೆ ಎಂದು ಸೋಮವಾರ ಪ್ರಕಟಿಸಿದೆ. ಈ ಆದೇಶದಿಂದಾಗಿ ಕಿಂಗ್ ಫಿಶರ್...

ಮುಂದೆ ಓದಿ

ಬ್ರಿಟನ್‌ನಲ್ಲಿ ಲಾಕ್‌ಡೌನ್: ಫೆಬ್ರವರಿ ಮಧ್ಯ ಅವಧಿಯವರೆಗೆ ಜಾರಿ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮತ್ತೊಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೊನಾ ವೈರಸ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾ ಗಿದೆ....

ಮುಂದೆ ಓದಿ

ಮುಂದಿನ ವಾರ ಬ್ರಿಟನ್‌ನಲ್ಲಿ ಕೊರೊನಾ ಲಸಿಕೆ ಲಭ್ಯ

ಲಂಡನ್: ಬ್ರಿಟನ್‍ನಲ್ಲಿ ಮುಂದಿನ ವಾರದಿಂದ ಲಸಿಕೆ ಬಿಡುಗಡೆ ಮಾಡಲಿದೆ. ಫಿಜರ್ ಮತ್ತು ಬಯೋನೆಟಿಕ್ ಸಂಸ್ಥೆಗಳು ತಯಾ ರಿಸಿರುವ ಲಸಿಕೆ ಫಲಿತಾಂಶ ಪ್ರಕಟಿಸಿದ್ದು, ಜನರಿಗೆ ವಿತರಿಸಲು ಸುರಕ್ಷಿತವಾಗಿದೆ ಎಂದು...

ಮುಂದೆ ಓದಿ