Saturday, 7th September 2024

ಕ್ರಿಕೆಟ್ ಚರಿತ್ರೆಯ ಈ ದಿನ ನಡೆಯಿತು ಚಮತ್ಕಾರ…

ಸೆಪ್ಟೆಂಬರ್ 19, 2007ರಂದು ಭಾರತದ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು. ಈ ಪಂದ್ಯವು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಸೂಪರ್ 8 ಮುಖಾಮುಖಿಯಾಗಿತ್ತು. ನ್ಯೂಜಿ ಲೆಂಡ್ ವಿರುದ್ಧ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಸೋತಿದ್ದ ಭಾರತ, ಪಂದ್ಯಾವಳಿಯಲ್ಲಿ ಜೀವಂತ ವಾಗಿರಲು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಡರ್ಬನ್‌ನ […]

ಮುಂದೆ ಓದಿ

error: Content is protected !!