Sunday, 13th October 2024

ರೈಲು ಹರಿದು ತಾಯಿ, ಮಗಳು ಸೇರಿ ಮೂವರ ಸಾವು

ಬೊಂಗೈಗಾಂವ್: ಅಸ್ಸೋಂದ ಬೊಂಗೈಗಾಂವ್​ ಜಿಲ್ಲೆಯಲ್ಲಿ ಗುರುವಾರ ರೈಲು ಹರಿದು ತಾಯಿ ಮತ್ತು ಮಗಳ ಸೇರಿದಂತೆ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತರನ್ನು ಕಲ್ಪನಾ ಬರ್ಮನ್, ಆಕೆಯ ಪುತ್ರಿ ಪ್ರಿಯಾ ಬರ್ಮನ್ (11) ಮತ್ತು ಮತ್ತೊಬ್ಬ ಮಹಿಳೆಯನ್ನು ಮುನ್ನಾ ಎಂದು ಗುರುತಿಸಲಾಗಿದೆ. ಬೊಂಗೈಗಾಂವ್-ಚಪ್ರಕಟ ರೈಲು ನಿಲ್ದಾಣದ ನಡುವಿನ ನೊವಾಪಾರಾ-2 ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಹಿಳೆಯರಿಗೆ ವೇಗವಾಗಿ ಬಂದ ಗುವಾಹಟಿ – ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ 11 ವರ್ಷದ ಪ್ರಿಯಾ ಸೇಮತ ಮೂವರು ಸಾವನ್ನಪ್ಪಿದ್ದಾರೆ. ರೈಲ್ವೆ […]

ಮುಂದೆ ಓದಿ

ಕೆಎಸ್‌ಆರ್ಟಿಸಿ ಬಸ್ಸುಗಳ ಅಪಘಾತ: 30 ಶಬರಿಮಲೆ ಯಾತ್ರಾರ್ಥಿಗಳಿಗೆ ಗಾಯ

ಪಥನಂತಿಟ್ಟ : ಕೇರಳದ ಪಥನಂತಿಟ್ಟ ಜಿಲ್ಲೆಯ ಪಂಬಾ ಬಳಿ ಶುಕ್ರವಾರ ಮುಂಜಾನೆ ಎರಡು ಕೆಎಸ್‌ಆರ್ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಗಳ ನಡುವೆ ಸಂಭವಿಸಿದ...

ಮುಂದೆ ಓದಿ

ಖಾಸಗಿ ಬಸ್ ಪಲ್ಟಿ: ಒಂದೇ ಕುಟುಂಬದ ಮೂವರ ಸಾವು

ಪುಣೆ: ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಇಂದು ನಸುಕಿನಲ್ಲಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಪುಣೆಯಿಂದ ಸುಮಾರು 240...

ಮುಂದೆ ಓದಿ

ದೊಡ್ಡ ಕೆರೆಗೆ ಉರುಳಿದ ಬಸ್ಸು​,17 ಜನರ ಸಾವು, 35 ಮಂದಿಗೆ ಗಾಯ

ಢಾಕಾ: ನೈಋತ್ಯ ಬಾಂಗ್ಲಾದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು...

ಮುಂದೆ ಓದಿ

ಬಸ್ ಕಾಲುವೆಗೆ ಉರುಳಿ ಏಳು ಜನ ಸಾವು

ಪ್ರಕಾಶಂ (ಆಂಧ್ರಪ್ರದೇಶ): ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕಾಲುವೆಗೆ ಉರುಳಿ ಏಳು ಜನ ಸಾವನ್ನಪ್ಪಿರುವ ಘಟನೆ ಕಳೆದ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ. ಮದುವೆ ಆರತಕ್ಷತೆಗಾಗಿ...

ಮುಂದೆ ಓದಿ

ರ‍್ಯಾಲಿಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ಟ್ರಕ್‌ಗೆ ಡಿಕ್ಕಿ: ಮೂವರ ಸಾವು

ಬಿಲಾಸ್‌ಪುರ: ರಾಯ್‌ಪುರದಲ್ಲಿ ಪ್ರಧಾನಿ ಮೋದಿಯ ಸಾರ್ವಜನಿಕ ರ‍್ಯಾಲಿಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ...

ಮುಂದೆ ಓದಿ

ಖಾಸಗಿ ಬಸ್ ಕಣಿವೆಗೆ ಉರುಳಿ 24 ಮಂದಿ ಸಾವು

ಪೆರು: ಖಾಸಗಿ ಬಸ್ ನಿಯಂತ್ರಣ ತಪ್ಪಿ ಪೆರುವಿನಲ್ಲಿ ಕಣಿವೆಗೆ ಉರುಳಿದ್ದು, ಘಟನೆಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಉಳಿದ ಪ್ರಯಾಣಿಕರು ಗಾಯ ಗೊಂಡಿರುವ ಭೀಕರ ದುರಂತ ಪೆರುವಿನಲ್ಲಿ...

ಮುಂದೆ ಓದಿ

ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಸಮೀಪ ಬ್ರೇಕ್ ಫೇಲ್ ಆದ ಪರಿಣಾಮ, ಸರ್ಕಾರಿ ಸಾರಿಗೆ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ ಗಳಾಗಿವೆ. ಜಿಲ್ಲೆಯ ಅಥಣಿ ತಾಲೂಕಿನ ಕೊಟನೂರು ಗ್ರಾಮದ...

ಮುಂದೆ ಓದಿ

ಟ್ರಾವೆಲರ್ ಬಸ್ ಪಲ್ಟಿ: ನಾಲ್ವರ ಸಾವು, 48 ಮಂದಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ಝಬುಲ್ ಪ್ರಾಂತ್ಯದಲ್ಲಿ ಟ್ರಾವೆಲರ್ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟು 48 ಮಂದಿ ಗಾಯಗೊಂಡಿದ್ದಾರೆ. ಶಹರ್-ಎ-ಸಫಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು...

ಮುಂದೆ ಓದಿ

ಭೀಕರ ಬಸ್ ಅಪಘಾತ: 13 ಪ್ರಯಾಣಿಕರ ಸಾವು, 27 ಜನರು ನಾಪತ್ತೆ

ಭೋಪಾಲ್: ನರ್ಮದಾ ನದಿಗೆ ಮಹಾರಾಷ್ಟ್ರದ ಸರ್ಕಾರಿ ರಸ್ತೆ ಸಾರಿಗೆ ನಿಗಮದ ಬಸ್ ಉರುಳಿಬಿದ್ದ ಪರಿಣಾಮ 13 ಪ್ರಯಾಣಿಕರು ಮೃತಪಟ್ಟಿದ್ದು27 ಜನರು ನಾಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ಘಟನೆ...

ಮುಂದೆ ಓದಿ