Friday, 19th April 2024

ಮಹಾರಾಷ್ಟ್ರ ಸಾರಿಗೆ ನೌಕರರ ಮುಷ್ಕರ 15ನೇ ದಿನಕ್ಕೆ

ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನ ಗೊಳಿಸುವಂತೆ ಒತ್ತಾಯಿಸಿ, ನಿಗಮದ ನೌಕರರು ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದೆ. ದಯವಿಟ್ಟು ಸಹಕರಿಸಿ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನವಿಗೂ ಸ್ಪಂದಿಸದ ನೌಕರರು ಮುಷ್ಕರ ಮುಂದುವರಿಸಿದ್ದಾರೆ. ಮುಷ್ಕರದಿಂದಾಗಿ 250 ಬಸ್ ಡಿಪೊಗಳು ಸತತ ಎರಡನೇ ದಿನವೂ ಮುಚ್ಚಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ರಾಜ್ಯ ದಾದ್ಯಂತ ಲಕ್ಷಾಂತರ […]

ಮುಂದೆ ಓದಿ

ಇಂದು ಸಾಲು ಸಾಲು ಪ್ರತಿಭಟನೆ: ಟ್ರಾಫಿಕ್‌ ಜಾಮ್‌ ಆಗಲಿದೆ…ಎಚ್ಚರೆಚ್ಚರ…

ಬೆಂಗಳೂರು: ನಗರದಲ್ಲಿ ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಕಟ್ಟಡ ಕಾರ್ಮಿಕರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಿದ್ದಾರೆ. ಪ್ರತಿಭಟನಾ ರ್ಯಾಲಿ ಕೈಗೊಂಡಿದ್ದು,...

ಮುಂದೆ ಓದಿ

ಸೆ.20 ರಿಂದ ಸಾರಿಗೆ ನೌಕರರ ಧರಣಿ ?

ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ದೀರ್ಘಾವಧಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಇನ್ನೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಸೆ.20 ರಿಂದ ಧರಣಿ...

ಮುಂದೆ ಓದಿ

ಜುಲೈ1ರಿಂದ ಡಿಸೆಂಬರ್‌ 31ರವರೆಗೆ ಮುಷ್ಕರಕ್ಕೆ ನಿಷೇಧ: ಸಾರಿಗೆ ನೌಕರರಿಗೆ ಆಘಾತ

ಬೆಂಗಳೂರು : ಮುಷ್ಕರ ನಡೆಸಲು ನಿರ್ಧರಿಸಿದ್ದ ನೌಕರರಿಗೆ ಮುಷ್ಕರವನ್ನು ಡಿಸೆಂಬರ್ ಅಂತ್ಯದವರೆಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸುವ ಮೂಲಕ, ಬಿಗ್ ಶಾಕ್ ನೀಡಿದೆ. ಈ ಕುರಿತಂತೆ ಸಾರಿಗೆ ಇಲಾಖೆಯ...

ಮುಂದೆ ಓದಿ

ಮುಷ್ಕರ ಬಿಟ್ಟು ಸಾರಿಗೆ ಸಂಚಾರ ಆರಂಭಿಸುವಂತೆ ಹೈಕೋರ್ಟ್‌ ನೋಟೀಸು

ಬೆಂಗಳೂರು : ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯ ವ್ಯತ್ಯಯ...

ಮುಂದೆ ಓದಿ

ವಿಶ್ವವಾಣಿ ವಿಶೇಷ: ಭರವಸೆ ಈಡೇರಿಸಲು ಸರಕಾರ ಸಿದ್ದವಿದ್ದರೂ ಏಕೆ ಮೊಂಡಾಟ ?

ಸರಕಾರಿ ನೌಕರರನ್ನಾಗಿಸಿದರೆ ನಿಗಮವನ್ನೇ ಮುಚ್ಚಬೇಕಾಗುತ್ತದೆ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವೇ ಇಲ್ಲ  ಸಾರಿಗೆ ನೌಕರರ ಭಂಡತನಕ್ಕೆ ಸರಕಾರದ ಪ್ರಶ್ನೆ ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು...

ಮುಂದೆ ಓದಿ

ಮೃತ ಚಾಲಕನ ಕುಟುಂಬಕ್ಕೆ ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಬಾಗಲಕೋಟ : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ರವರು ಜಮಖಂಡಿಯಲ್ಲಿ ರುವ ಮೃತ ಚಾಲಕ ಜಮಖಂಡಿ ಘಟಕದ ಚಾಲಕ ನಬೀದ ರಸುಲ್...

ಮುಂದೆ ಓದಿ

ಶಿರಸಿ ಬ್ರೇಕಿಂಗ್‌: ವಾಯುವ್ಯ ಕರ್ನಾಟಕ ಸಾರಿಗೆ ಬಸ್’ಗೆ ಕಲ್ಲೆಸೆತ

ಶಿರಸಿ: ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಮೇಲೆ ದುಷ್ಕರ್ಮಿಗಳಿಂದ ಕಲ್ಲೆಸೆತ ಘಟನೆ ನಡೆದಿದೆ. ಶಿರಸಿ- ಹುಬ್ಬಳ್ಳಿ ಸಂಪರ್ಕ ರಸ್ತೆಯ ಬಿಣಗಿ ಕ್ರಾಸ್‌ನಲ್ಲಿ ಶಿರಸಿ- ಹುಬ್ಬಳ್ಳಿ-ಶಿರಸಿ ಬಸ್ ಮೇಲೆ ಕಲ್ಲೆಸೆದು...

ಮುಂದೆ ಓದಿ

ಜಮಖಂಡಿ ಬ್ರೇಕಿಂಗ್‌: ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾದವನಿಗೆ ಕಲ್ಲೆಸೆತ, ಚಾಲಕನ ಸಾವು

ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್​ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಬೀಸಿದ್ದು, ಚಾಲಕ ಮೃತಪಟ್ಟಿದ್ದಾರೆ. ಜಮಖಂಡಿಯಲ್ಲಿ ಘಟನೆ ಸಂಭವಿಸಿದೆ. ಜಮಖಂಡಿ...

ಮುಂದೆ ಓದಿ

’ನ್ಯಾಯ ಕೊಡಿಸಲು ಸಹಕರಿಸಿ’: ಸಾರಿಗೆ ನೌಕರರಿಂದ ಮನವಿ

ಶಿರಸಿ : ಆರನೇ ವೇತನ ವರದಿ ಜಾರಿಗೆ ತರಬೇಕು ಎಂದು ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಶುಕ್ರವಾರ ಶಿರಸಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕಗೆ ತಮಗೆ...

ಮುಂದೆ ಓದಿ

error: Content is protected !!