Monday, 14th October 2024

ಬೈಜುಸ್ ಕಂಪೆನಿ ಉದ್ಯೋಗಿಗಳಿಗೆ Work from Home

ನವದೆಹಲಿ: ಬೈಜುಸ್ ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್ ನಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲಾ ಕಚೇರಿ ಗಳನ್ನು ಮುಚ್ಚಿದೆ. ಮುಂದಿನ ಆದೇಶದವರೆಗೆ ಎಲ್ಲಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆಗಳನ್ನು ನೀಡಲಾಗಿದೆ. ಎಡ್ಟೆಕ್ ಕಂಪನಿ ಬೈಜುಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ಉದ್ಯೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಹೂಡಿಕೆದಾರರೊಂದಿಗೆ ವಿವಾದದಲ್ಲಿ ಸಿಲುಕಿರುವ ಕಂಪನಿಯು ಸುಮಾರು 20,000 ಉದ್ಯೋಗಿಗಳಿಗೆ ಸಂಬಳ ನೀಡುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಈಗ ವೆಚ್ಚವನ್ನು ಕಡಿಮೆ […]

ಮುಂದೆ ಓದಿ

ಬೈಜುಸ್‌ ಸಂಸ್ಥೆಯಿಂದ 5 ಸಾವಿರ ಉದ್ಯೋಗ ಕಡಿತ

ನವದೆಹಲಿ: ಎಡ್ಟೆಕ್ ಸಂಸ್ಥೆ ಬೈಜುಸ್‌ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ರಚನೆ ಕಾರ್ಯ ವನ್ನು ಪ್ರಾರಂಭಿಸಿದ್ದು, ಇದು 4,000-5,000 ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎನ್ನಲಾಗಿದೆ....

ಮುಂದೆ ಓದಿ

ಬೈಜುಸ್ ಸಂಸ್ಥೆಯಿಂದ ಉದ್ಯೋಗ ಕಡಿತ…!

ಬೆಂಗಳೂರು: ಬೆಂಗಳೂರು ಮೂಲದ ಬೈಜುಸ್ ಸಂಸ್ಥೆ ಇದೀಗ ಉದ್ಯೋಗ ಕಡಿತಕ್ಕೆ ಆಲೋಚಿಸುತ್ತಿದೆ ಎಂಬಂ ತಹ ಸುದ್ದಿ ಪ್ರಕಟವಾಗಿದೆ. ಬೈಜುಸ್ ಸಂಸ್ಥೆ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ...

ಮುಂದೆ ಓದಿ

ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೈಜುಸ್

ನ್ಯೂಯಾರ್ಕ್ : ಭಾರತದ ನಂಬರ್ ಒನ್ ಆನ್​ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್(Byju’s) ಇದೀಗ ತನ್ನ ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಜೂನ್ 5 ರಂದು ಸಾಲದ ಕಂತೊಂದನ್ನು ಕಟ್ಟಲು...

ಮುಂದೆ ಓದಿ

ಬೈಜೂಸ್‌ – ಜಾಗತಿಕ ಬ್ರಾಂಡ್‌ ಅಂಬಾಸಿಡರ್‌ ಆಗಿ ಲಿಯೊನೆಲ್‌ ಮೆಸ್ಸಿ ನೇಮಕ

ನವದೆಹಲಿ: ಬೈಜೂಸ್‌ ಆನ್‌ಲೈನ್‌ ಶಿಕ್ಷಣ ಸಂಸ್ಥೆಯ ʼಎಜುಕೇಶನ್‌ ಫಾರ್‌ ಆಲ್‌ʼ ಸಾಮಾಜಿಕ ಉಪಕ್ರಮದ ಜಾಗತಿಕ ಬ್ರಾಂಡ್‌ ಅಂಬಾಸಿಡರ್‌ ಆಗಿ ಫುಟ್ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿಯನ್ನು ನೇಮಿಸಲಾಗಿದೆ. ಅರ್ಜೆಂಟೈನಾ ಫುಟ್ಬಾಲ್‌...

ಮುಂದೆ ಓದಿ

2500 ನೌಕರರ ವಜಾಕ್ಕೆ ಬೈಜೂಸ್‌ ನಿರ್ಧಾರ

ನವದೆಹಲಿ: ಕರೋನಾ ಬಿಕ್ಕಟ್ಟಿನಿಂದ ಹೊರಬಂದು, ಆನ್‌ಲೈನ್‌ ಶಿಕ್ಷಣ ಸಂಸ್ಥೆ ಮಾತ್ರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಬೈಜೂಸ್ ತೀರ್ಮಾ ನಿಸಿದೆ. ಮುಂದಿನ ಆರು ತಿಂಗಳಲ್ಲಿ ಸಂಸ್ಥೆಯ ೨,೫೦೦ ನೌಕರರನ್ನು...

ಮುಂದೆ ಓದಿ

ಬೈಜೂಸ್’ನಿಂದ ನಟ ಶಾರುಖ್ ಖಾನ್ ಜಾಹೀರಾತು ಸ್ಥಗಿತ

ನವದೆಹಲಿ: ಡ್ರಗ್ ಪ್ರಕರಣದಲ್ಲಿ ತಮ್ಮ ಮಗ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ತನಿಖೆಯ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಒಳಗೊಂಡ ಎಲ್ಲಾ ಜಾಹೀರಾತುಗಳನ್ನು ಎಡ್-ಟೆಕ್...

ಮುಂದೆ ಓದಿ