Thursday, 3rd October 2024

haryana election

Haryana Election: ಸೀಟ್‌ ಮಿಸ್ಸಾಯ್ತೆಂದು ಅತ್ತು ಗೋಳಾಡಿದ ಬಿಜೆಪಿ ನಾಯಕರು- ವಿಡಿಯೋ ಫುಲ್‌ ವೈರಲ್‌

Haryana Election: ಬಲವಾದ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಪಕ್ಷದ ಹೊಸ ಪ್ರಯೋಗಕ್ಕೆ ಸಿಲುಕಿ ಸೀಟ್‌ ಕಳೆದುಕೊಂಡ ಪಕ್ಷದ ಇಬ್ಬರು ಪ್ರಮುಖ ನಾಯಕರು ಅತ್ತು ಗೋಳಾಡಿರುವ ಘಟನೆ ವರದಿಯಾಗಿದೆ. ಈ ಇಬ್ಬರು ನಾಯಕರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಂದೆ ಓದಿ