Monday, 9th December 2024

ಅಮೆರಿಕದ ಮರ್ಯಾದೆ ತೆಗೆದ ಟ್ರಂಪ್‌ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು

ಶಿಶಿರಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ ನಾವು ಹೊರದೇಶದಲ್ಲಿ ಸಹಜವಾಗಿ ಅಲ್ಪಸಂಖ್ಯಾತರು. ಇಲ್ಲಿ ಎಷ್ಟೇ ಸಮಯ ಇದ್ದರೂ, ಪೌರತ್ವ ಪಡೆದುಕೊಂಡರೂ ಈ ಪರಕೀಯ ಭಾವನೆ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಸದಾ ಜತೆಯ ಇರುತ್ತದೆ. ಈ ಕಾರಣದಿಂದಲೇ ಸಂಘ ಸಂಸ್ಥೆಗಳನ್ನು ನಾವಿಲ್ಲಿ ಕಟ್ಟಿಕೊಂಡಿರುತ್ತೇವೆ. ಕನ್ನಡ ಸಂಘ ಗಳು, ಜಾತಿ ಧರ್ಮಾಧಾರಿತ ಸಂಘಗಳು ಕಟ್ಟಿಕೊಂಡು ಒಂದು ಕಡೆ ಸೇರುತ್ತ, ನಮ್ಮ ಹಬ್ಬಗಳನ್ನು, ಸ್ವಾತಂತ್ರ್ಯೋ ತ್ಸವ, ಗಣರಾಜ್ಯೋತ್ಸವ ಮೊದಲಾದ ಉತ್ಸವಗಳನ್ನು ಆಚರಿಸಿ ಕೊಳ್ಳುತ್ತ ಒಂದು ರೀತಿಯ ಸೆಕ್ಯೂರ್ ಸರ್ಕಲ್ ಹುಟ್ಟಿಹಾಕಿ ಕೊಂಡಿರುತ್ತೇವೆ. ಮನುಷ್ಯ ಸಂಘ […]

ಮುಂದೆ ಓದಿ