ನವದೆಹಲಿ: 2018ರಲ್ಲಿ ಹೋಟೆಲ್ ಐಟಿಸಿ ಮೌರ್ಯದ ಸಲೂನ್ ನಲ್ಲಿ ಸಿಬ್ಬಂದಿ ನೀಡಿದ ತಪ್ಪು ಹೇರ್ ಕಟ್ ಮತ್ತು ಚಿಕಿತ್ಸೆಗಾಗಿ ಮಹಿಳೆಗೆ 2ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕೆಂದು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಘೋಷಿಸಿದೆ. ಮಹಿಳೆಯೋರ್ವಳಿಗೆ ತಪ್ಪು ಕೇಶ ವಿನ್ಯಾಸ ಮತ್ತು ಚಿಕಿತ್ಸೆ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದೆಹಲಿ ಮೂಲದ ಐಷಾರಾಮಿ ಹೋಟೆಲ್ಗೆ ಸುಮಾರು 2 ಕೋಟಿ ರೂಪಾಯಿಗಳ ಪರಿಹಾರವನ್ನು ಮಹಿಳೆಗೆ ನೀಡಬೇಕೆಂದು ಸೂಚನೆ ನೀಡಿದೆ. ನ್ಯಾಯಮೂರ್ತಿ ಆರ್.ಕೆ. ಅಗರವಾಲ್ ಮತ್ತು ಡಾ. […]