Saturday, 12th October 2024

ಕದನ ವಿರಾಮ ಅಂತ್ಯ: ಇಸ್ರೇಲ್‌ ಪಡೆ ದಾಳಿ ಆರಂಭ

ಗಾಜಾ: ಇಸ್ರೇಲ್ ಭೂ ಪ್ರದೇಶದ ಕಡೆಗೆ ಗುಂಡು ಹಾರಿಸುವ ಮೂಲಕ ಪ್ಯಾಲೆಸ್ಟೀನ್‌ ಬಂಡುಕೋರರ ಗುಂಪು ತಾತ್ಕಾಲಿಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್‌ ಸೇನೆ ಹಮಾಸ್ ವಿರುದ್ಧ ಗಾಜಾದಲ್ಲಿ ಯುದ್ಧ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಏಳು ದಿನಗಳ ಕದನ ವಿರಾಮ ಮುಗಿಯುವ ಒಂದು ಗಂಟೆಯ ಮೊದಲು, ಗಾಜಾದಿಂದ ಹಾರಿಸಲಾದ ರಾಕೆಟ್ ಅನ್ನು ತಡೆಯಲಾಗಿದೆ ಎಂದು ಇಸ್ರೇಲ್ ಹೇಳಿದೆ. ಗಾಜಾ ಬಳಿಯ ಇಸ್ರೇಲಿ ಪ್ರದೇಶದಲ್ಲಿ ರಾಕೆಟ್‌ ದಾಳಿಯ ಎಚ್ಚರಿಕೆಯ ಸೈರನ್‌ಗಳು ಸದ್ದು ಮಾಡಿವೆ ಎಂದು ಇಸ್ರೇಲ್‌ ಮಿಲಿಟರಿ ಪಡೆ ಹೇಳಿದೆ. […]

ಮುಂದೆ ಓದಿ

ರಷ್ಯಾ ಸೇನೆಯಿಂದ ಮತ್ತೆ ಕದನ ವಿರಾಮ ಘೋಷಣೆ

ಕೀವ್: ರಷ್ಯಾ ಸೇನೆಯಿಂದ ಮತ್ತೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ಉಕ್ರಾನಿಯನ್ ನಗರಗಳಲ್ಲಿ ಕದನ ವಿರಾಮ ನಡೆಸುವುದಾಗಿ ರಷ್ಯಾ ಘೋಷಿಸಿದೆ. ಕೀವ್, ಖಾರ್ಕೋವ್, ಸುಮಿ ಮತ್ತು...

ಮುಂದೆ ಓದಿ

ಗಾಜಾ ಕದನ ವಿರಾಮವನ್ನು ಗೌರವಿಸುವುದು ಎಲ್ಲರ ಹೊಣೆ

ಜೊನಾಥನ್ ಜಡ್ಕಾ, ಇಸ್ರೇಲ್ ಕಾನ್ಸುಲ್ ಜನರಲ್, ದಕ್ಷಿಣ ಭಾರತ ಇಸ್ರೇಲ್‌ನ ಗಾಜದಲ್ಲಿ ಕದನ ಸ್ಥಗಿತಗೊಂಡ ಬಳಿಕ ನಾವು ಬಲು ಸೂಕ್ಷ್ಮ ಹಾಗೂ ನಾಜೂಕಿನ ಸನ್ನಿವೇಶವನ್ನು ಎದುರಿಸು ತ್ತಿದ್ದೇವೆ....

ಮುಂದೆ ಓದಿ