Thursday, 19th September 2024

ವೈದ್ಯಕೀಯ ಕ್ಷೇತ್ರದ ವಿಶ್ವಸಂಚಾರಿ, ಜನಾನೂರಾಗಿ ಡಾ.ಚಂದನ್ ದಾಸ್ !

ವಿನಾಯಕರಾಮ್ ಕಲಗಾರು ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ಕೇವಲ ರೋಗ ಪರಿಹಾರಕನಾಗಿರದೇ ರೋಗಿಯ ಹಿತಚಿಂತಕನೂ ಹೌದು. ಅಂಥದೊಂದು ಮಹತ್ ಕಾರ್ಯದಲ್ಲಿ ತೊಡಗಿ ಸದಾ ರೋಗಿಗಳ ಪರವಾಗಿಯೇ ಕೆಲಸ ಮಾಡುವ ವ್ಯಕ್ತಿತ್ವದ ಹೆಸರು, ಡಾ. ಚಂದನ್ ದಾಸ್. ಇವರ ಹೆಸರು ವೈದ್ಯಕೀಯ ಕ್ಷೇತ್ರದಲ್ಲಿ ಜನಜನಿತ. ಬಡ ರೋಗಿಗಳ ಪಾಲಿಗೆ ಇವರು ಜನಾನುರಾಗಿ, ಕಾಯಕ ಯೋಗಿ! ಇವರ ಈ ಸೇವೆಯನ್ನು ಗುರುತಿಸಿದ ವಿಶ್ವವಾಣಿ ಪತ್ರಿಕೆ ಪ್ರತಿಷ್ಟಿತ ಗ್ಲೋಬಲ್ ಅಚೀವರ‍್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. […]

ಮುಂದೆ ಓದಿ