Wednesday, 11th December 2024

Accident

Accident: ಕಾರು ಡಿಕ್ಕಿಯಾಗಿ ತೆಲುಗು ಸುದ್ದಿವಾಹಿನಿಯ ಕೆಮರಾಮ್ಯಾನ್ ಸ್ಥಳದಲ್ಲೇ ಸಾವು

ಚೆನ್ನೈನಲ್ಲಿ ಎಲಿವೇಟೆಡ್ ಹೈವೇಯಲ್ಲಿ ಪ್ರದೀಪ್ ಕುಮಾರ್ ಅವರು ತಮ್ಮ ಬೈಕ್ ನಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಡಿಕ್ಕಿಯಾಗಿದೆ. ಅಪಘಾತದ (Accident) ರಭಸಕ್ಕೆ ಪ್ರದೀಪ್ ಅವರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದಾನೆ.

ಮುಂದೆ ಓದಿ

Train Engine Detached

Train Engine Detached: ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಬೋಗಿಯಿಂದ ಪ್ರತ್ಯೇಕಗೊಂಡ ರೈಲು ಎಂಜಿನ್‌; ತಪ್ಪಿದ ಭಾರಿ ಅನಾಹುತ

Train Engine Detached: ಶುಕ್ರವಾರ ಬೆಳಗ್ಗೆ 8.50ಕ್ಕೆ ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ದಿಬ್ರುಗಡ - ಕನ್ಯಾಕುಮಾರಿ ವಿವೇಕ ಎಕ್ಸ್‌ಪ್ರೆಸ್ ರೈಲು ಕಾಟ್ಟಾಡಿ ರೈಲ್ವೆ...

ಮುಂದೆ ಓದಿ

Gifts For Employees

Gifts For Employees: 28 ಕಾರು, 29 ಬೈಕ್‌ಗಳನ್ನು ಉದ್ಯೋಗಿಗಳಿಗೆ ಉಡುಗೊರೆ ನೀಡಿದ ಕಂಪನಿ!

ಹ್ಯುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್‌ನಿಂದ ಹಿಡಿದು ವಿವಿಧ ಹೊಚ್ಚ ಹೊಸ ಮಾದರಿಯ ಕಾರುಗಳನ್ನು ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಅವರ...

ಮುಂದೆ ಓದಿ

Chennai Air Show

Chennai Air Show: ಚೆನ್ನೈ ವೈಮಾನಿಕ ಪ್ರದರ್ಶನ ದುರಂತಕ್ಕೆ ಏನು ಕಾರಣ?

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು (Chennai Air Show) ಆಯೋಜಿಸಿದ್ದು, ಈ ವೇಳೆ ನೆರೆದಿದ್ದ ಪ್ರೇಕ್ಷಕರಲ್ಲಿ ಐವರು ಸಾವನ್ನಪ್ಪಿದ್ದು 50 ಮಂದಿ...

ಮುಂದೆ ಓದಿ

chennai air show
Chennai Air Show: ಚೆನ್ನೈ ಏರ್‌ ಶೋದಲ್ಲಿ ಬಿಸಿಲಿನ ಝಳಕ್ಕೆ 3 ಸಾವು

Chennai air show: ಭಾರತೀಯ ಏರ್‌ ಫೋರ್ಸ್‌ನ (Indian Air Force) 92ನೇ ದಿನಾಚರಣೆಯ ಸಂದರ್ಭದಲ್ಲಿ ಏರ್ ಶೋ ಏರ್ಪಡಿಸಲಾಗಿತ್ತು....

ಮುಂದೆ ಓದಿ

NIGHT BUS
Viral News: ನೈಟ್‌ ಬಸ್ಸುಗಳಲ್ಲಿ ಮುಲುಗಾಟ, ನರಳಾಟ! ಬೆನ್ನು ಬಿದ್ದ ಪೊಲೀಸರಿಗೆ ಶಾಕ್!‌

Viral News: ಮಹಾನಗರಗಳ ನಡುವೆ ರಾತ್ರಿ ಬಸ್ಸುಗಳಲ್ಲಿ ಪ್ರಯಾಣಿಸುವ ಹಲವರು ಈ ಅಹಿತಕರ ಅನುಭವದ ಬಗ್ಗೆ ದೂರಿದ್ದಾರೆ....

ಮುಂದೆ ಓದಿ