Wednesday, 11th December 2024

ಮನೆಗೆ ನುಗ್ಗಿ ಮಹಿಳೆಯ ಅಪಹರಣ: ಮೂವರ ಬಂಧನ

ಚೆನ್ನೈ: ಮಹಿಳೆಯೋರ್ವಳನ್ನು 15 ಜನರು ಆಕೆಯ ನಿವಾಸದಿಂದ ಅಪಹರಿಸಿರುವ ಘಟನೆ ತಮಿಳುನಾಡಿನ ಮೈಲಾಡುತುರೈ ನಲ್ಲಿ ನಡೆದಿದೆ. ಸುಮಾರು 15 ಮಂದಿ ದುಷ್ಕರ್ಮಿಗಳು ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಕುಟುಂಬಸ್ಥ ರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಅಪಹರಣ ಮಾಡಿದ್ದಾರೆ. ಮನೆಯ ಗೇಟ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ವಿಘ್ನೇಶ್ವರನ್ (34) ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದನು ಎನ್ನಲಾಗುತ್ತಿದೆ. ಮಾಹಿತಿ ಪಡೆದ ಮೈಲಾಡುತುರೈ ಪೊಲೀಸರು ತಕ್ಷಣ […]

ಮುಂದೆ ಓದಿ

೧೨ನೇ ತರಗತಿಯ ಮತ್ತೋರ್ವ ವಿದ್ಯಾರ್ಥಿನಿ ಸಾವು

ಚೆನ್ನೈ: ತಮಿಳುನಾಡಿನಲ್ಲಿ ೧೨ನೇ ತರಗತಿಯ ಮತ್ತೋರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಎರಡು ವಾರಗಳ ಅವಧಿಯಲ್ಲಿ ವರದಿಯಾಗಿರುವ ನಾಲ್ಕನೇ ಪ್ರಕರಣ ಇದಾಗಿದೆ. ತಮಿಳುನಾಡಿನ ವಿರುಧ್‌ನಗರ್‌ದಲ್ಲಿ 17 ವರ್ಷದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. 12ನೇ...

ಮುಂದೆ ಓದಿ

ನದಿಯಲ್ಲಿ ಸ್ನಾನ: ಮೂವರು ಮಕ್ಕಳ ಸಾವು

ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಪ್ರಿಯಾ (19), ಪ್ರಿಯದರ್ಶಿನಿ...

ಮುಂದೆ ಓದಿ

ಜಾತಿ ಸೂಚಕ ರಿಸ್ಟ್​ ಬ್ಯಾಂಡ್: ಹಿಂಸಾತ್ಮಕ ವಾಗ್ವಾದ, ಪ್ರಕರಣ ದಾಖಲು

ಚೆ್ನೈ: ತಿರುನೆಲ್ವೇಲಿ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಜಾತಿ ಸೂಚಿ ಸುವ ರಿಸ್ಟ್​ ಬ್ಯಾಂಟ್ ಧರಿಸಿ ವಿಚಾರವಾಗಿ ಶಾಲೆಯ ಸಹಪಾಠಿಗಳೊಂದಿಗೆ ಹಿಂಸಾತ್ಮಕ ವಾಗ್ವಾದ ನಡೆಸಿ ಬಳಿಕ ಮೃತಪಟ್ಟಿದ್ದಾನೆ. ಘಟನೆ...

ಮುಂದೆ ಓದಿ

ವಾಟ್ಸ್‌ಆಯಪ್‌’ನಲ್ಲಿ ಅಶ್ಲೀಲ ವಿಡಿಯೊ ಶೇರ್‌: ಶಿಕ್ಷಕ ಬಂಧನ

ಚೆನ್ನೈ: ವಿದ್ಯಾರ್ಥಿಗಳು, ಶಿಕ್ಷಕರನ್ನೊಳಗೊಂಡ ವಾಟ್ಸ್‌ಆಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊ ಶೇರ್ ಮಾಡಿದ ಖಾಸಗಿ ಶಾಲಾ ಶಿಕ್ಷಕರನ್ನು ಚೆನ್ನೈಯಲ್ಲಿ ಬಂಧಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ಮಾಡಲು ಬಳಸುವ ವಾಟ್ಸ್‌ಆಯಪ್...

ಮುಂದೆ ಓದಿ

ವಾಯುಭಾರ ಕುಸಿತ: ಚೆನ್ನೈ, ಉಪನಗರ ಪ್ರದೇಶಗಳಲ್ಲಿ ಭಾರೀ ಮಳೆ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮವಾಗಿ ಚೆನ್ನೈ ಹಾಗೂ ಅದರ ಉಪನಗರ ಪ್ರದೇಶಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ ಹಾಗೂ ಮಳೆ ಮುಂದುವರೆದಿದೆ. ಚೆಂಬರಂಬಾಕ್ಕಂ ಮತ್ತು...

ಮುಂದೆ ಓದಿ

ಪೆಟ್ರೋಲ್ ದರದಲ್ಲಿ 25 ಪೈಸೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಹೋಗಿದೆ ದರ…

ನವದೆಹಲಿ: ಸತತ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರ ಮಂಗಳವಾರ ಏರಿಕೆ ಮಾಡಲಾಗಿದ್ದು, ಡೀಸೆಲ್ ದರದಲ್ಲೂ ಮತ್ತೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು...

ಮುಂದೆ ಓದಿ

ನೀಟ್ ಪರೀಕ್ಷೆ ಭೀತಿ: ವಿದ್ಯಾರ್ಥಿ ಆತ್ಮಹತ್ಯೆ

ಚೆನ್ನೈ : ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಸಲೆಮ್ ಎಂಬಲ್ಲಿ ಭಾನುವಾರ ಬೆಳಿಗ್ಗೆ...

ಮುಂದೆ ಓದಿ

ಮಾಜಿ ಸಿಎಂ ಒ.ಪನ್ನೀರ್‌ಸೆಲ್ವಂ ಪತ್ನಿ ನಿಧನ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮಿ (66) ಹೃದಯಾಘಾತದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ವಿಜಯಲಕ್ಷ್ಮಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ...

ಮುಂದೆ ಓದಿ