ಬೆಂಗಳೂರು: ಏರುಗತಿಯಲ್ಲಿ ಸಾಗಿದ್ದ ಚಿಕೆನ್ ದರ ಇಳಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಚಿಕನ್ ದರ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ತಟ್ಟಿತ್ತು. ಒಂದು ಕೆಜಿ ಚಿಕನ್ ದರ 250 ರಿಂದ 300 ರೂ.ವರೆಗೆ ಏರಿಕೆಯಾಗಿತ್ತು. ಈಗ ದರ ಕಡಿಮೆಯಾಗಿದ್ದು, ಶ್ರಾವಣದ ವೇಳೆಗೆ ಮತ್ತಷ್ಟು ಇಳಿಕೆಯಾಗಲಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ ಚಿಕನ್ ದರ ಮತ್ತಷ್ಟು ಕಡಿಮೆಯಾಗಲಿದೆ. ಇನ್ನು ಬೇಸಿಗೆಯಲ್ಲಿ ಕೋಳಿಗಳು ಆಹಾರ ಕಡಿಮೆ ಸೇವಿಸುತ್ತವೆ. ಹೀಗಾಗಿ ಬೆಳವಣಿಗೆ ಕಡಿಮೆಯಾಗಿ ಕೋಳಿಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ದರ ಏರಿಕೆಯಾಗಿತ್ತು. ಮೊಟ್ಟೆ […]