ನವದೆಹಲಿ: ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೆ.ವಿ ಸುಬ್ರಮಣಿ ಯನ್ ಸಲ್ಲಿಸಿದ್ದಾರೆ. ಸುಬ್ರಮಣಿಯನ್ ಅವರು ಡಿಸೆಂಬರ್ 7, 2018 ರಂದು ಸಿಇಎ ಉಸ್ತುವಾರಿ ವಹಿಸಿ ಕೊಂಡಿದ್ದರು, ಅವರ ಹಿಂದಿನ ಅರವಿಂದ ಸುಬ್ರಮಣಿಯನ್ ಅವರು ಈ ಪಾತ್ರವನ್ನು ತೊರೆದ ಸುಮಾರು ಐದು ತಿಂಗಳ ನಂತರ ಸಿಇಒ ಸ್ಥಾನ ಪಡೆದರು. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನನ್ನ 3 ವರ್ಷಗಳನ್ನ ಅವಧಿ ಯನ್ನು ಪೂರ್ಣಗೊಳಿಸಿದ ನಂತರ ನಾನು ಅಕಾಡೆಮಿಗೆ ಮರಳಲು ನಿರ್ಧರಿಸಿದ್ದೇನೆ” ಎಂದು ಕೆ.ವಿ. ಸುಬ್ರಮಣಿಯನ್ […]