Friday, 13th December 2024

Ration card: ಸಮರ್ಪಕ ಪಡಿತರ ವ್ಯವಸ್ಥೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಅವೈಜ್ಞಾನಿಕ ರೇಷನ್ ಕಾರ್ಡ್ ತಿದ್ದುಪಡಿ ವಿರೋಧಿಸಿ ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಕೂಲಿ ಕಾರ್ಮಿಕರ, ರೈತರ ಬಿಪಿಎಲ್ ಕಾರ್ಡ್ ಗಳನ್ನು ರದ್ಧತಿ ಮಾಡಿ, ಬಡವರ ಅನ್ನ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿ ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಬೃಹತ್ ಬೈಕ್ ಜಾಥಾ ಮತ್ತು ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಹಶೀಲ್ದಾರರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ […]

ಮುಂದೆ ಓದಿ

Chikkaballapur News: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಯನ್ನು ನಿಲ್ಲಿಸಿ : ರಾಜ್ಯ ಬಿಜೆಪಿ ವಕ್ತಾರರು

ಹೆಚ್.ಎನ್.ಚಂದ್ರಶೇಖರ್ ಆಗ್ರಹ ಅರುಣ್ ಕುಮಾರ್.ಎಸ್.ವಿ. ಗೌರಿಬಿದನೂರು  ನಗರದಲ್ಲಿ ನಡೆದ ಬಾಂಗ್ಲಾ ವಿರೋಧಿ ಪ್ರತಿಭಟನೆಯನ್ನು ಉದ್ದೇಶಿಸಿ ಹೇಳಿಕೆ ಗೌರಿಬಿದನೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಕೂಡಲೇ ನಿಲ್ಲಿಸಬೇಕು....

ಮುಂದೆ ಓದಿ

M C Sudhakar: ಗ್ಯಾರಂಟಿಗಳ ಬಗ್ಗೆ ಸುಳ್ಳು ಆರೋಪ ಸರಿಯಲ್ಲ: ಸಚಿವ ಎಂ ಸಿ ಸುಧಾಕರ್

ಫಲಾನುಭವಿಗಳಿಗೆ ವಿವಿಧ ಸಲಕರಣೆಗಳು ವಿತರಣೆ ಮಾಡಿದ ಸಚಿವ ಎಂ ಸಿ ಸುಧಾಕರ್ ಚಿಂತಾಮಣಿ: ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿಗಳು ಜಾರಿ ಮಾಡುವ ಭರವಸೆ ಕೊಟ್ಟಿದ್ದು...

ಮುಂದೆ ಓದಿ

Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ: ಬೆಳ್ಳುಳ್ಳಿ ಬೆಲೆ 600 ಗಡಿ ದಾಟಿದೆ

ಬಾಗೇಪಲ್ಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಫೆಂಗಾಲ್ ಚಂಡಮಾರುತದಿAದಾಗಿ ವಿಪರೀತ ಮಳೆಯಾದ ಪರಿಣಾಮ ಗಡಿ ಭಾಗದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈನಲ್ಲಿ ಭಾರೀ...

ಮುಂದೆ ಓದಿ

KSRTC: ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಬೇಡಿಕೆ ಈಡೇರಿಸಲು ಅನ್ಬುಕುಮಾರ್‌ಗೆ ಮನವಿ

ಚಿಕ್ಕಬಳ್ಳಾಪುರ : ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ  ಹೆಚ್ಚುವರಿ ಪಿಂಚಣಿ ಬಿಡುಗಡೆ ಸೇರಿದಂತೆ ಮನವಿ ಪತ್ರದಲ್ಲಿ ತಿಳಿಸಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ Pಕೆಎಸ್‌ಆರ್...

ಮುಂದೆ ಓದಿ

Chikkaballapur News: ಮಂಗಳನಾಥಸ್ವಾಮೀಜಿ 50ವೇ ವರ್ಷದ ಜನ್ಮದಿನ : ಚುಂಚಶ್ರೀ ಬಳಗದಿಂದ ಕಂಬಳಿ ವಿತರಣೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮೀಜಿ ಅವರ ೫೦ನೇ ವರ್ಷದ ಜನ್ಮದಿನದ ಅಂಗವಾಗಿ ಚುಂಚಶ್ರೀ ಪ್ರತಿಷ್ಟಾನದ ಚಿಕ್ಕಬಳ್ಳಾಪುರ ಬಳಗದ ವತಿಯಿಂದ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ...

ಮುಂದೆ ಓದಿ

Chikkaballapur News: ಜಗತ್ತಿನಲ್ಲಿಯೇ ವಕೀಲಿಕೆ ವೃತ್ತಿ ಶ್ರೇಷ್ಠ : ಜೆ.ಎಂ.ಎಫ್.ಸಿ.ಹಿರಿಯ ಶ್ರೇಣಿ ನ್ಯಾಯಾಧೀಶೆ ಎಂ.ಭಾರತಿ

ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್ ಆಡಳಿತದಿಂದ ದೇಶ ಸ್ವಾತಂತ್ರ‍್ಯ ಪಡೆಯಲು ಹಾಗೂ ಸಂವಿಧಾನ ರಚನೆಯಲ್ಲಿ...

ಮುಂದೆ ಓದಿ

Bombay Chalo: ಬಾಂಬೆ ಚಲೋ ಕಾರ್ಯಕ್ರಮಕ್ಕೆ ತೆರಳಿದ ಡಾ. ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು

ಚಿಂತಾಮಣಿ: ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಬಾಂಬೆ ಚಲೋ ಕಾರ್ಯಕ್ರಮಕ್ಕೆ ತಾಲೂಕಿನ ತಳಗವಾರ ಗ್ರಾಮದಿಂದ ಅಂಬೇಡ್ಕರ್ ಸೇವ...

ಮುಂದೆ ಓದಿ

Chikkaballapur News: ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ಪರೀಕ್ಷೆ ಲೋಪದೋಷವಾಗದಂತೆ ನಡೆಸಲು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸೂಚನೆ

ಚಿಕ್ಕಬಳ್ಳಾಪುರ : ೨೦೨೩-೨೪ನೇ ಸಾಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಆಯ್ಕೆಯ ಪೂರ್ವಭಾವಿ ಪರೀಕ್ಷೆಯು ಇದೇ ಡಿಸೆಂಬರ್ ಮಾಹೆಯ ೭ ಮತ್ತು ೮ ರಂದು ರಾಜ್ಯಾದ್ಯಂತ ನಡೆಯುತ್ತಿದ್ದು,...

ಮುಂದೆ ಓದಿ

MLA K H Puttaswamy Gowda: ಸಮಾನ ಮನಸ್ಕರ ಬದ್ಧತೆ, ಶ್ರಮ, ಪ್ರಾಮಾಣಿಕತೆ ವಿದ್ಯಾನಿಧಿ ಶಾಲೆಗೆ ಶಕ್ತಿ ; ಕೆ.ಎಚ್.ಪುಟ್ಟಸ್ವಾಮಿಗೌಡ

ವಿದ್ಯಾನಿಧಿ ಶಾಲೆಯಲ್ಲಿ ಎರಡನೇ ದಿನದ ಅದ್ದೂರಿ ಬೆಳ್ಳಿ ಹಬ್ಬದ ಸಂಭ್ರಮ # ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ & ಸಾಂಪ್ರದಾಯಿಕ ನೃತ್ಯ ಪ್ರದರ್ಶನದ ಝಲಕ್ # ಗಣ್ಯರಿಗೆ ಅಭಿನಂಧನೆ...

ಮುಂದೆ ಓದಿ