Saturday, 23rd November 2024

Chikkaballapur News: ವಕೀಲರು ಪ್ರಾಮಾಣಿಕ ಹಾಗೂ ಸತ್ಯದ ಧೋರಣೆಯೊಂದಿಗೆ ಕರ್ತವ್ಯ ನಿರ್ವಹಿಸಿ: ನ್ಯಾಯಾಧೀಶ ಮಂಜುನಾಥ ಚಾರಿ

ಬಾಗೇಪಲ್ಲಿ: ಕಾನೂನಿನ ಚೌಕಟ್ಟು, ಮಾನವೀಯ ಗುಣಗಳೊಂದಿಗೆ ವಕಲತ್ತು ನಡೆಸಿ ಕಕ್ಷಿದಾರರಿಗೆ ನ್ಯಾಯ ಒದಗಿ ಸುವುದು ಮತ್ತು ನ್ಯಾಯಪರವಾಗಿ ನಿಲ್ಲುವುದು ವಕೀಲರ ಜವಾಬ್ದಾರಿಯಾಗಿದೆ ಎಂದು ತಾಲ್ಲೂಕು ಜೆಎಂಎಫ್ ನ್ಯಾಯಾಲಯದ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಚಾರಿ ಹೇಳಿದ್ದಾರೆ. ಬಾಗೇಪಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಬಾಗೇಪಲ್ಲಿ ವಿವಿಧ ನ್ಯಾಯಾಲಯ ಗಳಿಗೆ ವರ್ಗಾವಣೆ ಗೊಂಡು ಬಂದಿರುವ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತಿದ್ದರು. ವಕೀಲರು ಹಾಗೂ ನ್ಯಾಯಾಧೀಶರು ಒಂದೇ […]

ಮುಂದೆ ಓದಿ

ನವೆಂಬರ್ ೨೧, ೨೨: ಜಿಲ್ಲಾ ಸಿಪಿಐಎಂ ಪಕ್ಷದ ಸಮ್ಮೇಳನದ ಕರಪತ್ರ ಬಿಡುಗಡೆ

ಬಾಗೇಪಲ್ಲಿ: ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳೆರಡೂ ಇದ್ದು ಸಾಮಾನ್ಯ ಜನರ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ...

ಮುಂದೆ ಓದಿ

Inner Reservation: ಒಳ ಮೀಸಲಾತಿಗಾಗಿ ಆಗ್ರಹಿಸಿ ಅ.16ರಂದು ಧರಣಿ ನಡೆಸಲಾಗುವುದು: ಹಾಲಗಾನಹಳ್ಳಿ ಗಂಗಾಧರ್

ಗೌರಿಬಿದನೂರು: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಹಾಲಗಾನಹಳ್ಳಿ ಗಂಗಾಧರ್ ತಿಳಿಸಿದರು. ನಗರದ ಅಂಬೇಡ್ಕರ್...

ಮುಂದೆ ಓದಿ

MLA Pradeep Eshwar: ನಮ್ಮೂರಿಗೆ ನಮ್ಮ ಶಾಸಕ ೨ನೇ ಕಂತು: ನಂದಿ ಗ್ರಾಮದಲ್ಲಿ ಜನರ ಸಮಸ್ಯೆಗೆ ಕಣ್ಣಾದ ಶಾಸಕ ಪ್ರದೀಪ್ ಈಶ್ವರ್        

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದ ೨ನೇ ಕಂತಿನಲ್ಲಿ ತಾಲೂಕಿನ  ನಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು  ಗ್ರಾಮಗಳಿಗೆ ಸೋಮವಾರ  ಶಾಸಕ ಪ್ರದೀಪ್ ಈಶ್ವರ್ ತಾಲೂಕು ಆಡಳಿತದ...

ಮುಂದೆ ಓದಿ

Chikkaballapur News: ಇಂದು ಗಾಂಧಿ ಭವನ ಕಟ್ಟಡ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಅಂಗವಾಗಿ ಗಾಂಧಿ ನಡಿಗೆ ಕಾರ್ಯಕ್ರಮ

ಚಿಕ್ಕಬಳ್ಳಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಭವನ ಕಟ್ಟಡ ಉದ್ಘಾಟನೆ ಹಾಗೂ ಗಾಂಧಿ ಜಯಂತಿ...

ಮುಂದೆ ಓದಿ

Adichunchanagiri: ರೈತರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕು-ಚುಂಚಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಮತ

ಚಿಕ್ಕಬಳ್ಳಾಪುರ: ಐಟಿಬಿಟಿಯಂತೆ ಕೃಷಿಗೂ ಒಳ್ಳೆಯ ದಿನಗಳು ಬರುವ ಕಾಲ ದೂರವಿಲ್ಲ. ಭೂತಾಯಿಗೆ ಬೆವರು ಹರಿಸಿ ದುಡಿಯುವ ರೈತಾಪಿ ವರ್ಗ ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಉದ್ಯಮವಾಗಿಸುವತ್ತ ಚಿಂತಿಸ...

ಮುಂದೆ ಓದಿ

JDS: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಮುಖಂಡರಿಂದ ವಾಗ್ದಾಳಿ

ದಕ್ಷ ಅಧಿಕಾರಿ ಅಂತೀರಾ, ಇಲ್ಲಿ ಚಮಚಗಿರಿ ಮಾಡಲು ಉಳಿದುಕೊಂಡಿದ್ದೀರಾ: ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಆಕ್ರೋಶ ಚಿಂತಾಮಣಿ: ಎಡಿಜಿಪಿ ಚಂದ್ರಶೇಖರ್ ಬ್ಲ್ಯಾಕ್‌ಮೇಲರ್ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಅಧಿಕಾರಿ. ಈತ...

ಮುಂದೆ ಓದಿ

CM Siddaramaiah: ದಶಕಗಳ ನಂತರ ನಿರ್ಮಾಣ ಗೊಂಡಿದೆ ನೂತನ ಗಾಂಧಿ ಭವನ-ಅ.2ಕ್ಕೆ ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಭಾಗ್ಯ

ಗಾಂಧೀಜಿ ವಿಚಾರಧಾರೆ ಪಸರಿಸಲು, ಚಿಂತನ ಮಂಥನ ನಡೆಸಲು ಸಿದ್ಧವಾಗಿದೆ ಎರಡು ಅಂತಸ್ತುಗಳ ಭವ್ಯಕಟ್ಟಡ ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ: ದಶಕಗಳ ಕನಸಾಗಿ ಉಳಿದಿದ್ದ ರಾಷ್ಟ್ರಪಿತ ಮಹಾತ್ಮಾಗಾಂಧಿ ನೆನಪಿನ...

ಮುಂದೆ ಓದಿ

Chikkaballapur News: ದೇಶವನ್ನು ಮುನ್ನಡೆಸುವಲ್ಲಿ ಯುವಶಕ್ತಿಯ ಪಾತ್ರ ಪ್ರಧಾನವಾಗಿದೆ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಭಾರತದ ಅಂತಃಶಕ್ತಿಯಾಗಿರುವ ಯುವಶಕ್ತಿ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಮುನ್ನಡೆ ದಲ್ಲಿ ಬಲಿಷ್ಟ ಭಾರತ ನಿರ್ಮಾಣ ಸುಲಭ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯ ಪಟ್ಟರು. ನಗರದ...

ಮುಂದೆ ಓದಿ

Chikkaballapur News: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಪಾಡಿ ಕೊಳ್ಳದ ವ್ಯಾಪಾರಿಗೆ ದಂಡ ವಿಧಿಸಿದ ಅಧಿಕಾರಿಗಳು

ಚಿಕ್ಕಬಳ್ಳಾಪುರ: ನಗರದ ರಸ್ತೆಬದಿಯಲ್ಲಿರುವ ಒಟ್ಟು 21 ವಿವಿಧ ಬೀದಿ ಬದಿ ತಿಂಡಿ ತಿನಿಸು ವ್ಯಾಪಾರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿದ್ದ ಆಹಾರ ಸುರಕ್ಷತೆ ಮತ್ತು...

ಮುಂದೆ ಓದಿ