Saturday, 23rd November 2024

Dasara Pooja: ದೇವಾಲಯಗಳಲ್ಲಿ ದೇವರಿಗೆ: ಮನೆಯ ಮುಂದೆ ವಾಹನಗಳಿಗೆ ಪೂಜೆ

ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಆಯುಧಪೂಜೆ ವಿಜಯದಶಮಿ ಗ್ರಾಮೀಣ ಪ್ರದೇಶದಲ್ಲಿ ವಿಜಯದಶಮಿ ಅಂಗವಾಗಿ ಪಟ್ಟದ ದೇವರ ಮೆರವಣಿಗೆ ಚಿಕ್ಕಬಳ್ಳಾಪುರ: ಜನತೆ ಜಿಲ್ಲೆಯಲ್ಲಿ ಶ್ರದ್ದಾಭಕ್ತಿಯಿಂದ ಆಯುಧಪೂಜೆ,ವಿಜಯದಶಮಿ ಹಬ್ಬವನ್ನು ಆಚರಿಸಿದರು. ಗ್ರಾಮೀಣ ಪ್ರದೇಶ ಮೊದಲಾಗಿ ನಗರ ಪಟ್ಟಣಗಳಲ್ಲಿ ಜನತೆ ಬೈಕು, ಸ್ಕೂಟರ್, ಕಾರು ಸೇರಿ, ನಾವು ಬಳಕೆ ಮಾಡುವ ವಸ್ತುಗಳನ್ನು ತೊಳೆದು ಬೆಳಗಿ ಹೂವು ಹಣ್ಣು ಕಾಯಿಯಿಟ್ಟು ಪೂಜೆ ಮಾಡಿ ಸಂಭ್ರಮಿಸಿದರು. ಜೀವನಾಧಾರವಾಗಿದ್ದ ಆಯುಧಗಳಿಗೆ ಪೂಜೆ ಮಾಡುವ ಪದ್ದತಿ ಮಹಾಭಾರತದ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಕೌರವರ ವಿರುದ್ಧ ಅಜ್ಞಾತವಾಸದಲ್ಲಿದ್ದ ಪಾಂಡವರು […]

ಮುಂದೆ ಓದಿ

Chikkaballapur News: ಕನಿಷ್ಠ ಆಸೆ ಬಿಟ್ಟು ಪರಮಪದವನ್ನು ಪಡೆಯಿರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ: ಜೀವನದಲ್ಲಿ ಹಪಹಪಿಸುವ ಅಲ್ಪ ಆಸೆಗಳಿಂದಾಗಿ ಮರಳಿ ಮರಳಿ ಜನಿಸಬೇಕಾಗುತ್ತದೆ. ಹಾಗಾಗಿ ಕನಿಷ್ಠ ಆಸೆಯನ್ನು ಬಿಟ್ಟು ಪರಮೋಚ್ಚ ಗುರಿಯಡೆಗೆ ಗಮನವಿಟ್ಟಾಗ ಪರಮ ಪದದ ಹಾದಿ ಸುಗಮಗೊಳ್ಳುತ್ತದೆ. ಸಂತೃಪ್ತ...

ಮುಂದೆ ಓದಿ

Chikkaballapur News: ಛಲವಾದಿ ಮಹಾಸಭಾ ಉಳಿದ ಇತರೆ ಛಲವಾದಿ ಸಂಘಟನೆಗಳಿಗೆ ತಾಯಿ ಇದ್ದಂತೆ: ಟಿ.ರಾಮಪ್ಪ

ಚಿಕ್ಕಬಳ್ಳಾಪುರ: ಶೋಷಿತ ಸಮುದಾಯಗಳಲ್ಲಿ ಒಂದಾದ ಛಲವಾದಿ ಮಹಾಸಭಾಕ್ಕೆ ಬಲಗೈ ಸಮಾಜದ ಬಹು ದೊಡ್ಡ ಸಂಘಟನೆ ಆಗಿದೆ. ಛಲವಾದಿ ಮಹಾಸಭಾ ಸಂಘಟನೆಯು ಎಲ್ಲಾ ಉಳಿದ ಛಲವಾದಿ ಸಂಘಟನೆಗಳಿಗೆ ತಾಯಿ...

ಮುಂದೆ ಓದಿ

Dasara: ಜಿಲ್ಲೆಯಲ್ಲಿ ಆಯುಧಪೂಜೆ ವಿಜಯದಶಮಿಗೆ ಅದ್ಧೂರಿ ತಯಾರಿ

ದಸರಾ ಹಬ್ಬಕ್ಕೆ ತಟ್ಟಿದೆ ಬೆಲೆಯೇರಿಕೆ ಬಿಸಿ ; ಹೂವು ಹಣ್ಣು ಸಿಹಿ ಖರೀದಿ ಜೋರು ಜೋರು…. ಚಿಕ್ಕಬಳ್ಳಾಪುರ: ನವರಾತ್ರಿ ಕೊನೆಯಾಗುತ್ತಿದ್ದು ಆಯುಧಪೂಜೆ ವಿಜಯದಶಮಿ ಆಚರಣೆಗೆ ಜಿಲ್ಲೆ ಸಜ್ಜಾಗಿದೆ....

ಮುಂದೆ ಓದಿ

Chikkaballapur News: ಸಚಿವರೊಂದಿಗೆ ಸಂಧಾನ ಸಫಲ: ಬೇಡಿಕೆ ಈಡೇರಿಸಲು ತಾತ್ವಿಕ ಒಪ್ಪಿಗೆ

ಪ್ರತಿಭಟನೆ ವಾಪಸ್ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರು ಚಿಕ್ಕಬಳ್ಳಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಮುಂದಾಗಿ ಕಳೆದ ೭ ದಿನಗಳಿಂದ...

ಮುಂದೆ ಓದಿ

Chikkaballapur News: ಸರ್ವ ಸಮಾನತೆ ಮತ್ತು ಸಹಿಷ್ಣುತೆ ಸನಾತನ ಸಂಸ್ಕೃತಿಯ ತಿರುಳು: ಸದ್ಗುರು ಶ್ರೀ ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ : ಸೃಷ್ಟಿಕರ್ತನಾದ ಸವಸಕ್ತನು ಸರ್ವತ್ರ ವ್ಯಾಪಿಯಾಗಿದ್ದಾನೆ. ಕಾಯಾ ವಾಚಾ ಮನಸಾ ನುಡಿದಂತೆ ನಡೆದು ಅನುಷ್ಠಾನಕ್ಕೆ ತರುವ, ಆ ಮೂಲಕ ದಿವ್ಯತ್ವಕ್ಕೆ ಏರುವ ಸುವರ್ಣ ಅವಕಾಶ ಸನಾತನ...

ಮುಂದೆ ಓದಿ

Extension: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಿಕ್ಕಬಳ್ಳಾಪುರ : ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಗಳು ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕು ಹಾಗೂ ಅಲ್ಪಸಂಖ್ಯಾತರ...

ಮುಂದೆ ಓದಿ

Chikkaballapur news: ಬಾಗೇಪಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ

ಬಾಗೇಪಲ್ಲಿ: ಅ.೧೭ ರಂದು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ”ಮಹರ್ಷಿ ವಾಲ್ಮೀಕಿ ಜಯಂತಿ ಯಾವುದೋ ಒಂದು ವರ್ಗ ಸೀಮಿತಗೊಳಿಸದೆ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು...

ಮುಂದೆ ಓದಿ

N S Bosaraju: ವಿಶ್ವ ಶಾಂತಿ ನೆಲೆಸಬೇಕಾದರೆ ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಬೇಕು : ಸಚಿವ ಎಸ್ ಎನ್ ಬೋಸರಾಜು

ಚಿಕ್ಕಬಳ್ಳಾಪುರ : ಈ ಭೌತಿಕ ಜಗತ್ತಿನಲ್ಲಿ ಕ್ರೋಧ ಹಿಂಸೆ, ಅಶಾಂತಿ ಕಡಿಮೆಯಾಗಿ ವಿಶ್ವ ಶಾಂತಿ ನೆಲೆಸಬೇಕಾದರೆ ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಬೇಕು ಎಂದು ಸಚಿವ ಎಸ್...

ಮುಂದೆ ಓದಿ

Meghalaya Governor: ತ್ಯಾಗ ಮತ್ತು ಸೇವೆ ಸನಾತನ ಸಂಸ್ಕೃತಿಯ ಎರಡು ಕಣ್ಣುಗಳು: ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯಶಂಕರ್

ಚಿಕ್ಕಬಳ್ಳಾಪುರ :  ಅರ್ಥಪೂರ್ಣವಾಗಿ ಬದುಕಿ ಸಾರ್ಥಕವಾದ ಬಾಳನ್ನು ಕಾಣುವ ಸತ್ ಸಂಪ್ರದಾಯ ಇರುವಂತಹ ಸ್ಥಳವನ್ನು ಸ್ವರ್ಗ ಎಂದು ಕರೆಯಲಾಗುತ್ತದೆ. ಸಮಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ತಮ್ಮನ್ನು...

ಮುಂದೆ ಓದಿ