ಚಿಕ್ಕನಾಯಕನಹಳ್ಳಿ : ರಾಜ್ಯಸಭಾ ಸದಸ್ಯ ಶ್ರೀ ವಿರೇಂದ್ರ ಹೆಗ್ಗೆಡೆ ಅವರನ್ನು ವಿಶ್ವಸಂಸ್ಥೆಯಲ್ಲಿ ನೋಡಲು ಬಯಸುವೆ ಅವರು ವಿಶ್ವಸಂಸ್ಥೆಯಲ್ಲಿ ಸೇವೆ ಮಾಡಬೇಕೆಂಬುದು ನನ್ನಾಸೆ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಪುನಶ್ಚೇತನಗೊಂಡ ೭೦೬ ನೇ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಹೆಗ್ಗೆಡೆ ಅವರು ವಿಶ್ವಸಂಸ್ಥೆಯಲ್ಲಿ ಹುದ್ದೆಯನ್ನು ಅಲಂಕರಿಸಿದರೆ ಅದು ನಮಗೆಲ್ಲಾ ಸಂತಸದ ವಿಷಯ ಎಂದು ಹೇಳಿದರು.ಪದ್ಮಭೂಷಣ ವಿರೇಂದ್ರಹೆಗ್ಗಡೆ […]