Saturday, 23rd November 2024

ಜೀವನದಲ್ಲಿ ಆಯ್ಕೆಗಳು ಬಹಳ ಮುಖ್ಯ

ಅಭಿವ್ಯಕ್ತಿ ಡಾ.ಕೆ.ಪಿ.ಪುತ್ತುರಾಯ ಕೆಲವಾರು ವಿಚಾರಗಳನ್ನು ಹೊರತುಡಿಸಿ, ನಮ್ಮ ಆಹಾರ – ಅಭ್ಯಾಸ, ಆಚಾರ – ವಿಚಾರ, ವೃತ್ತಿ- ಪ್ರವೃತ್ತಿ, ಶಿಕ್ಷಣ – ಸಾಂಸಾರಿಕ ಜೀವನಗಳೇ ಮೊದಲಾಗಿ, ಅನೇಕ ವಿಚಾರಗಳು, ನಮ್ಮ ಆಯ್ಕೆಯ ಪರಿಣಾಮವಾಗಿಯೇ ರೂಪುಗೊಂಡಿರುತ್ತವೆ. ಒಂದಂತು ನಿಜ; ಭಗವಂತ ನಮಗೆ ಹಣೆಯನ್ನಷ್ಟೇ ಕೊಟ್ಟ; ಹಣೆಬರಹ ಬರೆದ, ಹೊಣೆಯನ್ನಲ್ಲ! ನಮ್ಮ ನಮ್ಮ ಹಣೆಬರಹವನ್ನು ಬರೆದುಕೊಳ್ಳಬೇಕಾದವರು ನಾವೇ, ನಮ್ಮ ವೈಫಲ್ಯಗಳಿಗೆ ನನ್ನ ಹಣೆಬರಹ ಚೆನ್ನಾಗಿಲ್ಲ ಎಂದು ಹೇಳುತ್ತಾ ಜಾರಿಕೊಳ್ಳೋದು ತರವೂ ಅಲ್ಲ; ವೈಜ್ಞಾನಿಕವೂ ಅಲ್ಲ. ದೇವರು ನಮಗೆ ಜೀವನವನ್ನಷ್ಟೆ ಕೊಟ್ಟ, […]

ಮುಂದೆ ಓದಿ