Tuesday, 10th December 2024

ಗೆದ್ದ ನ್ಯೂಜಿಲ್ಯಾಂಡ್: ರಾಸ್ ಟೇಲರ್’ಗೆ ಗೆಲುವಿನ ಕಾಣಿಕೆ

ಕ್ರೈಸ್ಟ್‌ಚರ್ಚ್: ಮಂಗಳವಾರ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ ಕಿವೀಸ್ ಬಳಗವು ಇನಿಂಗ್ಸ್ ಮತ್ತು 117 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ನ್ಯೂಜಿಲೆಂಡ್, ತಂಡದ ತಾರಾ ಆಟಗಾರ ರಾಸ್ ಟೇಲರ್ ಅವರಿಗೆ ಸಹ ಆಟಗಾರರು ಗೆಲುವಿನ ಕಾಣಿಕೆ ನೀಡಿದರು. ಇದರೊಂದಿಗೆ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿತು. ಸುಂದರ ಬ್ಯಾಟಿಂಗ್ ಮೂಲಕ ರಂಜಿಸಿದ್ದ ಟೇಲರ್ ಮಂಗಳವಾರ ಬೌಲಿಂಗ್‌ನಲ್ಲಿ ಗಮನ ಸೆಳೆದರು. ಇಬಾದತ್ ಹುಸೇನ್ ವಿಕೆಟ್ ಗಳಿಸಿ, ಪಂದ್ಯಕ್ಕೆ ತೆರೆಯೆಳೆದರು. ಲಿಟನ್ ದಾಸ್ ಸುಂದರ ಶತಕ ಗಳಿಸಿದರೂ ಬಾಂಗ್ಲಾದೇಶ ತಂಡದ […]

ಮುಂದೆ ಓದಿ

ಜಮೈಸನ್‌ ಘಾತಕ ದಾಳಿಗೆ ತಿಪ್ಪರಲಾಗ ಹಾಕಿದ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಅಜರ್ ಅಲಿ (93ರನ್) ಸಮಯೋಚಿತ ಬ್ಯಾಟಿಂಗ್ ನಡುವೆಯೂ, ಕಿವೀಸ್‌ ವೇಗಿ ಕೈಲ್ ಜಮೈಸನ್ (69ಕ್ಕೆ 5) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ...

ಮುಂದೆ ಓದಿ

ಎರಡನೇ ಟೆಸ್ಟ್: ಜೆಮೀಸನ್‌ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ಭಾನುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್...

ಮುಂದೆ ಓದಿ