ಬೆಂಗಳೂರು : ಲಾಕ್ ಡೌನ್ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಸಿಲಿಕಾನ್ ಸಿಟಿ ಜನರಿಗೆ, ಬಿಬಿಎಂಪಿ ಬಿಗ್ ಶಾಕ್ ಕೊಡಲು ಮುಂದಾಗಿದೆ. ಆಸ್ತಿ ತೆರಿಗೆಯನ್ನು ಶೇ.15ರಿಂದ 25ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ. ಸದ್ಯದಲ್ಲಿಯೇ ಈ ಕುರಿತ ಆದೇಶ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಸಿಲಿಕಾನ್ ಸಿಟಿ ಜನರಿಗೆ ಈಗಾಲೇ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳ ಮಾಡಿ, ಶಾಕ್ ನೀಡಿದ್ದ ಬಿಬಿಎಂಪಿ, ಆಸ್ತಿ ತೆರಿಗೆ ಶೇ.15-25ರಷ್ಟು ಹೆಚ್ಚಳ ಮಾಡಲಿದೆ ಎನ್ನಲಾಗುತ್ತಿದೆ. ಖಾತಾ ಚಾರ್ಜ್ ಶೇ.2ರಿಂದ ಶೇ.5ರಷ್ಟು ಏರಿಕೆ ಮಾಡಲಿದೆ. ನಕ್ಷೆ ಮಂಜೂರಾತಿ […]
ಅಂತರಂಗ ಕಟ್ಟಾ ಸುಬ್ರಮಣ್ಯ ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯ ನಿನ್ನೆ ಮೊನ್ನೆಯದ್ದಲ್ಲ. ಅವರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ, ಸಂಚಾಲಕರಾಗಿದ್ದಾನಿಂದ ಅವರನ್ನು ಭೇಟಿ ಮಾಡಿದ್ದೆ. ಆಗಿನಿಂದಲೂ...
ಮೈಸೂರು : ಶಾಲೆ ಆರಂಭದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಸೆ. 21 ರಂದು ಶಾಲೆ ತರಗತಿ ಆರಂಭ ಇಲ್ಲ...
ಈ ಪುಸ್ತಕದಲ್ಲಿ ಮೋದಿ ಬೇರೆ ಬೇರೆ ರೀತಿಯ ಅನುಭವ ಹಾಗೂ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಒಂದೆಡೆ ಗ್ರಹದ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ತಮ್ಮ ಕುರಿತು ತಾಯಿಗಿರುವ ಭಾವನೆಗಳ ಬಗ್ಗೆ...
ನರೇಂದ್ರ ಮೋದಿ ಬರೆದ ಮುನ್ನುಡಿ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರ ಮತ್ತು ಟಿಪ್ಪಣಿಗಳ ಸಂಗ್ರಹವೇ ಲೆಟರ್‌ಸ್ ಟು ಮದರ್ ಪುಸ್ತಕ. ಗುಜರಾತಿಯಲ್ಲಿ ಪ್ರಕಟವಾಗಿದ್ದ ಸಾಕ್ಷಿ ಭಾವದ...
ಅದು 2019ರ ಜನವರಿ 22. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ದಿನ, ಮರೆಯಲಾಗದ ಕ್ಷಣ. ಹೌದು ಆ ದಿನ ಚಂದ್ರಯಾನ 2ರ ಉಡಾವಣೆ ಇತ್ತು. ಈ ಕಾರ್ಯಕ್ರಮಕ್ಕೆ...
ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿಯ ಅಶೋಕ್ ಗಸ್ತಿಯವರು ವಿಧಿವಶರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಆರ್.ಎಸ್.ಎಸ್ ಸಂಘದ ಸಕ್ರಿಯ ಕಾರ್ಯಕರ್ತರು ....
ನವದೆಹಲಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನಾನೂ ಕೂಡ ಸಚಿವಾಕಾಂಕ್ಷಿ. ಆದರೆ ಲಾಬಿ ನಡೆಸಲ್ಲ ಎಂದಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳು...
ಕೆ.ಜೆ.ಲೋಕೇಶ್ ಬಾಬು ಮೈಸೂರು ಕರ್ನಾಟಕದ ವಿವಿಧ ನಗರಗಳಿಗೆ ಪ್ರಧಾನಿ ಮೋದಿಯವರು ಹಲವು ಸಂದರ್ಭಗಳಲ್ಲಿ ಬಂದಿದ್ದುಂಟು. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಂದ ಛಾಪು ಒಂದೆಡೆಯಾದರೆ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ...
ಅಭಿಮತ ಮೋಹನದಾಸ ಕಿಣಿ ಆಡಳಿತಾತ್ಮಕ ಅನುಕೂಲತೆಗಳು ಜನರಿಗೆ ಉಪಯುಕ್ತವಾದರೆ, ಅದಕ್ಕೆ ಅರ್ಥವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ಕೆಲವೊಂದು ನಿರ್ಧಾರಗಳು ತೋರಿಕೆಗೆ ಜನರಿಗೆ ಉಪಯುಕ್ತವೆಂದು ಕಂಡರೂ ವಾಸ್ತವದಲ್ಲಿ...