Wednesday, 24th April 2024

ಬಾ ಗುರು ಕಾಫಿ ಕುಡಿ ಎಂದು ಟ್ರೆಂಡ್ ಆಯ್ತು

ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡು ಬಾ ಗುರು ಪದ್ಮಮುನಿರಾಜು, ಬೆಂಗಳೂರು ಕ್ರಿಯೇಟಿವ್ ಐಡಿಯಾಗಳಿಗೆ ಹೆಸರುವಾಸಿಯಾದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ. ಇದರ ಭಾಗವಾಗಿ ಶುರುವಾಗಿದೆ ಬಾ ಗುರು…….. ‘ಬಾ ಗುರು ಟೀ ಕುಡಿಯೋಣ’ ಈ ವಾಕ್ಯದಲ್ಲೇ ಏನೋ ಒಂದು ತರ ಆಕರ್ಷಣೆ ಕಾಣುತ್ತಿದೆ. ಮೈಸೂರಿನ ಹೋಟೆಲ್‌ವೊಂದರಲ್ಲಿ ಬಾ ಗುರು ಕಾಫಿ ಕುಡಿ ಎಂದು ಶುರುವಾದ ಈ ಟ್ರೆಂಡ್, ಸಾಮಾಜಿಕ ತಾಣದಲ್ಲಿ ಭಾರಿ ಸದ್ದು ಮಾಡಿತು. ಈ ಫೋಟೊ ಇಟ್ಟು ಕೊಂಡು ಜಾಲತಾಣದಲ್ಲಿ […]

ಮುಂದೆ ಓದಿ

ಕಾಫಿಗೆ ಕರೋನಾ ತಂದ ಆಪತ್ತು

ಇಂದು ಆರನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ವಿಶ್ವವ್ಯಾಪಿ ಕಪ್ಪು ಸುಂದರಿಗೆ ಸಂಕಷ್ಟದ ದಿನಗಳಿವು ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಗಳಲ್ಲಿ ಬೆಳಸಲಾಗುವ ಕಾಫಿಯನ್ನು ಭಾರತದಲ್ಲಿ 3.46...

ಮುಂದೆ ಓದಿ

error: Content is protected !!