Tuesday, 27th July 2021

ಉಚಿತ ಕೋವಿಡ್‌ ಲಸಿಕೆ ಭರವಸೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚು.ಆಯೋಗ

ನವದೆಹಲಿ: ಕೋವಿಡ್‌ ಲಸಿಕೆಯನ್ನು ಬಿಹಾರದ ಜನರಿಗೆ ಉಚಿತವಾಗಿ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿದೆ. ಬಿಜೆಪಿ ಭರವಸೆಯನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಆಯೋಗಕ್ಕೆ ದೂರು ನೀಡಿದ್ದರು. ಬಿಜೆಪಿಯ ಭರವಸೆ ತಾರತಮ್ಯದಿಂದ ಕೂಡಿದ್ದು, ಚುನಾವಣೆಯ ವೇಳೆ ಕೇಂದ್ರ ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ‘ನಿಗದಿತ ಚುನಾವಣೆಯ ವೇಳೆ ಮತದಾರರನ್ನು ಓಲೈಸುವುದಕ್ಕಾಗಿ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು […]

ಮುಂದೆ ಓದಿ

ಕೊರೊನಾ ನಿಯಮ ಉಲ್ಲಂಘನೆ: ಏಳು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

ಬೆಂಗಳೂರು: ಕೊರೊನಾ ನಿಯಮ ಪಾಲಿಸದ ಸುಮಾರು ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದು,...

ಮುಂದೆ ಓದಿ

ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಕರಪತ್ರ, ಮಾಸ್ಕ್ ವಿತರಣೆ

ಮೂಡಲಗಿ: ಮಹಾಮಾರಿ ಕೊರೋನಾ ತಡೆಗಟ್ಟಲು ಸಾಮಾಜಿಕ ಜವಾಬ್ದಾರಿಗಳನ್ನು ಪ್ರತಿಯೊಬ್ಬರು ಪಾಲಿಸುವುದರ ಜೊತೆಗೆ ತಮ್ಮ ಮನೆಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ...

ಮುಂದೆ ಓದಿ

ಕೋವಿಡ್ 19 ಎಂಬ ಬಯೋಲಾಜಿಕಲ್ ವೆಪನ್

ಅಭಿವ್ಯಕ್ತಿ ಡಾ.ಎನ್.ಭಾಸ್ಕರ ಆಚಾರ್ಯ ಯಾವುದೇ ಒಂದು ಪ್ರಾಕೃತಿಕ ಅನಾಹುತವಾದರೆ, ಆಳುವ ಸರಕಾರಕ್ಕೆ ಅದು ಅಗ್ನಿ ಪರೀಕ್ಷೆ. ಅದನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸುವುದು ತಂತಿಯ ಮೇಲಿನ ನಡಿಗೆ. ಅದಕ್ಕೆ...

ಮುಂದೆ ಓದಿ

ಪಪಂ ಮುಖ್ಯಾಧಿಕಾರಿ ಕೊರೋನಾಗೆ ಬಲಿ

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೊರೋನಾ ವೈರಸ್ ಸೋಂಕಿ ನಿಂದ ಗುಣಮುಖರಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಿ....

ಮುಂದೆ ಓದಿ

ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಪೊಲೀಸರಿಗೆ ಕೋವಿಡ್‌ ದೃಢ

ಕೆವಾಡಿಯಾ: ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಪ್ರವಾಸ ಸಂದರ್ಭ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಏಕತಾ ಪ್ರತಿಮೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಪೊಲೀಸರಿಗೆ...

ಮುಂದೆ ಓದಿ

ಕೋವಿಡ್‌ ಕಾಲದಲ್ಲಿ ಕರಕುಶಲಕರ್ಮಿಗಳಿಗೆ ಮಾರುಕಟ್ಟೆ ಬೇಕು: ಡಾ.ಬಿ.ಎಲ್.ಶಂಕರ್‌

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದೀಪಾವಳಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ •ಕೋವಿಡ್‌ ನಂತರ ಕರಕುಶಲಕರ್ಮಿಗಳ ಆರ್ಥಿಕತೆ ಸುಧಾರಣೆಯ ಉದ್ದೇಶ •ಎಲ್ಲಾ ರೀತಿಯ ಮುನ್ನೆಚ್ಚರಿಕಾ...

ಮುಂದೆ ಓದಿ

ಕಳೆದ 200 ದಿನಗಳಿಂದ ಈ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ!

ತೈವಾನ್ : ಇಡೀ ವಿಶ್ವವೇ ಕೊರೋನಾ ಸೋಂಕಿಗೆ ಹೈರಾಣಾಗಿ ಹೋಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೂ ಹರಸಾಹಸ ಪಡುವಂತಾಗಿದೆ. ಇದರ ಮಧ್ಯೆಯೂ ಈ ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ...

ಮುಂದೆ ಓದಿ

ಡಿಸೆಂಬರ್‌ 26 ರವರೆಗೆ ಗೋಲ್ಡನ್ ಟೆಂಪಲ್’ಗೆ ನೋ ಎಂಟ್ರಿ

ಕೊಡಗು: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಬೈಲು ಕೊಪ್ಪದಲ್ಲಿರುವ ಪ್ರವಾಸಿ ತಾಣ ಗೋಲ್ಡನ್ ಟೆಂಪಲ್ ಗೆ ಡಿ.26 ರವರೆಗೆ ಪ್ರವಾಸಿಗರ ಪ್ರವೇಶವನ್ನ...

ಮುಂದೆ ಓದಿ

ಸ್ವಯಂಪ್ರೇರಿತ ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಬಿಜೆಪಿಯ ವಿಜಯ ಮಿರಾಶಿ

ಯಲ್ಲಾಪುರ /ಶಿರಸಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಲೂಕಾ ಆರೋಗ್ಯ ಇಲಾಖೆಯಿಂ‍ದ ಹಮ್ಮಿಕೊಂಡಿದ ಕೋವಿಡ್ ಟೆಸ್ಟ್ ಕ್ಯಾಂಪ್ ಗೆ ಬಿಜೆಪಿ ಮುಖಂಡ ವಿಜಯ ಮಿರಾಶಿ ಅವರು ಸ್ವಯಂ ಪ್ರೇರಿತವಾಗಿ...

ಮುಂದೆ ಓದಿ