Thursday, 11th August 2022

ವಿದ್ಯಾಗಮಕ್ಕೆ ಬಲಿಯಾದ ಹಾಸನದ ಶಿಕ್ಷಕಿ, ಪತಿ

ಹಾಸನ: ಕಳೆದ ಶುಕ್ರವಾರ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ವಿದ್ಯಾಗಮಕ್ಕೆ ಶಿಕ್ಷಕರ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗು ತ್ತಿಲ್ಲ. ಇದೇ ವಿದ್ಯಾಗಮಕ್ಕೆ ಓರ್ವ ತನ್ನ ಪಾನಕರನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಹಾಸನ ತಾಲೂಕಿನ ಕುದುರಗುಂಡಿ ಶಾಲೆ ಶಿಕ್ಷಕಿ ಸ್ವರ್ಣ ಮೃತರು. ನಿತ್ಯ ಬಸ್‍’ನಲ್ಲಿ ಪ್ರಯಾಣ ಮಾಡಿದ್ದ ಶಿಕ್ಷಕಿಗೆ ಸೋಂಕು ತಗುಲಿದೆ. ಸೋಂಕಿನಿಂದ ಶಿಕ್ಷಕಿ ಮಾತ್ರವಲ್ಲದೆ, ಪತಿ ಮಂಜುನಾಥ್ ಕೂಡ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಪುತ್ರ ಬಚಾವಾ ದರೂ, ಅನಾಥನಾಗಿದ್ದಾನೆ.  

ಮುಂದೆ ಓದಿ

ಜಿಲ್ಲೆಯಲ್ಲಿ 63 ಶಿಕ್ಷಕರಿಗೆ ಕರೋನಾ, ಓರ್ವ ಸಾವು

ತುಮಕೂರು: ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 63 ಶಿಕ್ಷಕರಿಗೆ ಕರೋನಾ ಪಾಸಿಟಿವ್ ಕಂಡುಬಂದಿದೆ. ಅಲ್ಲದೆ ಓರ್ವ ಶಿಕ್ಷಕ ಕರೋನಾದಿಂದ ಮೃತಪಟ್ಟಿದ್ದಾರೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ...

ಮುಂದೆ ಓದಿ

ಸಚಿವ ಈಶ್ವರಪ್ಪ ಉಡಾಫೆ ಮಾತು

ನಾಲಿಗೆ ಹರಿಬಿಟ್ಟ ಈಶು ಬೆಂಗಳೂರು: ಇತ್ತೀಚೆಗೆ ಮೃತಪಟ್ಟ ಶಾಸಕರು, ಸಚಿವರು ಹಾಗೂ ಸಂಸದರ ಬಗ್ಗೆ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಉಡಾಫೆಯ ಮಾತನ್ನಾಡಿದ್ದು, ಕೆಂಗಣ್ಣಿಗೆ ಗುರಿಯಾದರು. ಕೊರೊನಾ ಅಂತ...

ಮುಂದೆ ಓದಿ

ಅ.11 ರಂದು ಕೊರೋನಾ ವಾರಿಯರ್ಸರಿಗೆ ನಿವೃತ್ತ ಸೈನಿಕರ ಒಕ್ಕೂಟದಿಂದ ಸನ್ಮಾನ

ಹೊಸಕೋಟಿ: ರಾಮದುರ್ಗ ತಾಲೂಕಿನ ಗುತ್ತಿಗೋಳಿ-ಹೊಸಕೋಟಿ ಗ್ರಾಮದ ನಿವೃತ್ತ ಸೈನಿಕರ ಒಕ್ಕೂಟದಿಂದ ಹೊಸಕೋಟಿ ವಲಯ ಮಟ್ಟದ ಕೊರೋನಾ ವಾರಿಯರ್ಸರಿಗೆ ಅಭಿನಂದನಾ ಮತ್ತು ಸತ್ಕಾರ ಸಮಾರಂಭವನ್ನು ಅ.11ರಂದು ಮುಂಜಾಣೆ 9-30ಕ್ಕೆ...

ಮುಂದೆ ಓದಿ

ಬ್ರೇಕಿಂಗ್: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿ

ಬೆಳಗಾವಿ: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 57 ಜನ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೆಪ್ಟೆಂಬರ್‌ ಅಂತ್ಯದವರೆಗೆ 110 ಶಿಕ್ಷಕರು...

ಮುಂದೆ ಓದಿ

ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢ

ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ಕುರಿತಂತೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವಿದ್ಯಾಗಮ ಯೋಜನೆ ಯಡಿ ವಠಾರ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು...

ಮುಂದೆ ಓದಿ

ಕರೋನಾ ಜಾಗೃತಿ ಅಭಿಯಾನ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ

ಕೇಂದ್ರ ಸರಕಾರ ಅನೇಕ ಅಭಿವೃದ್ಧಿ ಜತೆಗೆ ಅಭಿಯಾನಗಳ ಮೂಲಕವೂ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸ್ವಚ್ಛ ಭಾರತ ಅಭಿಯಾನ. ಇದೀಗ ಕೇಂದ್ರ ಸರಕಾರ...

ಮುಂದೆ ಓದಿ

ಶಾಲೆ ಆರಂಭಿಸುವ ವಿಚಾರದಲ್ಲಿ ಸರ್ಕಾರಕ್ಕೆ ಆತುರವಿಲ್ಲ: ಸಚಿವ ಸುಧಾಕರ್‌

ಬೆಂಗಳೂರು : ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಆತುರವಿಲ್ಲ. ತಜ್ಞರ ವರದಿ ಬಳಿಕ ನಿರ್ಧಾರ ಕೈಗೊಳ್ಳ ಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಶಾಲೆ,‌ ಕಾಲೇಜು...

ಮುಂದೆ ಓದಿ

ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಸೋಂಕು ದೃಢ

ನವದೆಹಲಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕರ್ನಾಟಕದ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಸ್ವತಃ ಈ ವಿಷಯ ತಿಳಿಸಿದ್ದು, ಮುನ್ನೆಚ್ಚರಿಕಾ ಕ್ರಮ...

ಮುಂದೆ ಓದಿ

ಕೋರೊನಾ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ ಯಡಿಯೂರಪ್ಪ

ಬೆಳಗಾವಿ: ಜಿಲ್ಲೆಯಲ್ಲಿ  ಕೋವಿಡ್-೧೯ ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಕುರಿತಂತೆ...

ಮುಂದೆ ಓದಿ