Tuesday, 23rd April 2024

ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

ಲಕ್ಷದ್ವೀಪ: ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ. ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಕೊಚ್ಚಿಯಿಂದ ಹಡಗಿನ ಮೂಲಕ ಕವರಟ್ಟಿಗೆ ತೆರಳಿದ್ದರು ಎನ್ನಲಾಗಿದೆ. ಇವರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಆದರೆ ದ್ವೀಪಗಳ ನಿವಾಸಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿಯಿಂದ ಆಗಮಿಸುವವರಿಗೆ ಕಡ್ಡಾಯವಾದ ಕ್ವಾರಂಟೈನ್​​ ತಪ್ಪಿಸುವ ಮೂಲಕ ಲಕ್ಷದ್ವೀಪ ಆಡಳಿತವು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪರಿಷ್ಕರಿಸಿದ ಎರಡು ವಾರಗಳ ನಂತರ ಈ ಪ್ರಕರಣ ವರದಿಯಾಗಿದೆ. […]

ಮುಂದೆ ಓದಿ

ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆ ಪೂರ್ಣ

ನವದೆಹಲಿ : ಜನವರಿ 16 ಕ್ಕೆ ದೇಶಾದ್ಯಂತ ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಜ.16 ರಂದು...

ಮುಂದೆ ಓದಿ

ಅನುತ್ತೀರ್ಣ ವಿದ್ಯಾಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ತುಮಕೂರು ವಿವಿಗೆ ಆಗ್ರಹ

ತುಮಕೂರು : ತುಮಕೂರು ವಿಶ್ವವಿದ್ಯಾಲಯವು 2020ರ ಮೇ ನಲ್ಲಿ ನಡೆಸಬೇಕಾಗಿದ್ದ ಸ್ನಾತಕ ಪದವಿ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದ ಮುಂದೂಡಿ, ಲಾಕ್‌ಡೌನ್ ಮುಗಿದ ನಂತರ 2020ರ ಸೆಪ್ಟಂಬರ್‌ನಲ್ಲಿ ನಡೆಸಿತ್ತು....

ಮುಂದೆ ಓದಿ

ಸೌದಿಯಲ್ಲಿ ಮಾ.31ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ

ದುಬೈ: ತಾತ್ಕಾಲಿಕ ಪ್ರಯಾಣ ನಿಷೇಧ ಹಿಂಪಡೆದುಕೊಂಡು ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಯಾನಗಳನ್ನು ಪುನರಾ ರಂಭಿಸುವುದಾಗಿ ಸೌದಿ ಅರೇಬಿಯ ಘೋಷಿಸಿದೆ.  ಮಾರ್ಚ್ 31, 2021ರಂದು ಜಾರಿಗೆ ಬರಲಿರುವ ಈ ಕ್ರಮವು...

ಮುಂದೆ ಓದಿ

ಕೊರೋನಾ ಜಾಗೃತಿ ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಧ್ವನಿ ಬೇಡ: ಜ.18ಕ್ಕೆ ವಿಚಾರಣೆ

ನವದೆಹಲಿ: ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ...

ಮುಂದೆ ಓದಿ

ಚಿಕ್ಕೋಡಿ, ಬೆಳಗಾವಿಯಲ್ಲಿ 22 ಶಿಕ್ಷಕರಿಗೆ ಕೊರೋನಾ ಸೋಂಕು ದೃಢ

ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 18 ಮಂದಿ ಸೇರಿ 22 ಶಿಕ್ಷಕರಿಗೆ ಕೋವಿಡ್- 19 ದೃಢಪಟ್ಟಿದೆ. ‘ಸರ್ಕಾರದ ಸೂಚನೆಯಂತೆ ಶಾಲೆ-...

ಮುಂದೆ ಓದಿ

ಟೀಂ ಇಂಡಿಯಾ ಆಟಗಾರರ ಕೋವಿಡ್ ವರದಿ ನೆಗೆಟಿವ್‌

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರ RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಜೊತೆಗೆ ಟೀಮ್ ಇಂಡಿಯಾ ಜೊತೆ...

ಮುಂದೆ ಓದಿ

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ...

ಮುಂದೆ ಓದಿ

ಪುರಿ ಜಗನ್ನಾಥ ಸ್ವಾಮಿ ದೇವಾಲಯ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ

ಪುರಿ (ಒಡಿಶಾ): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಸ್ವಾಮಿಯ ದೇವಾಲಯಕ್ಕೆ ಕರೊನಾ ಬಿಕ್ಕಟ್ಟಿನ ನಡುವೆಯೇ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್...

ಮುಂದೆ ಓದಿ

ಕರೋನ ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಔಷಧ ನಿಯಂತ್ರಕ ಜನರಲ್ ಆಫ್ ಇಂಡಿಯಾ ಕೊರೋನಾ ಲಸಿಕೆಗೆ ಸಂಬಂಧಪಟ್ಟಂತೆ ದೊಡ್ಡ ಘೋಷಣೆ ಮಾಡಿದೆ. ಕೋವಕ್ಸಿನ್ ಮತ್ತು ಕೋವಿಶೀಲ್ಡ್. ತುರ್ತು ಸಂದರ್ಭಗಳಲ್ಲಿ ಕೋವಕ್ಸಿನ್ ನ ನಿರ್ಬಂಧಿತ...

ಮುಂದೆ ಓದಿ

error: Content is protected !!