Saturday, 20th April 2024

ಕೋವಿಡ್ ಎಮರ್ಜೆನ್ಸಿ: ರಾಜಸ್ಥಾನ ರಾಯಲ್ಸ್‌’ನಿಂದ 7.5 ಕೋಟಿ ರೂ. ನೆರವು

ನವದೆಹಲಿ: ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡ‌ ಬರೋಬ್ಬರಿ 7.5 ಕೋಟಿ ರೂ.ಗಳ ಕೊಡುಗೆಯನ್ನ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೀಡುವ ಮೂಲಕ ಬೆಂಬಲ ಘೋಷಿಸಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರು, ಮ್ಯಾನೇಜ್ ಮೆಂಟ್ ಮತ್ತು ಮಾಲೀಕರು ಎಲ್ಲರೂ ಈ ಉದ್ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಗುರುವಾರ ಕೋವಿಡ್-19 ಹೋರಾಟಕ್ಕೆ ಸಹಾಯ ಮಾಡಲು 7.5 ಕೋಟಿ ರೂ.ಗಳನ್ನ ಕೊಡುಗೆ ನೀಡುತ್ತಿದ್ದೇವೆ ಎಂದು ಘೋಷಿಸಿದೆ. ‘ಕೋವಿಡ್-19 ವೈರಸ್ ನ ಉಲ್ಬಣದಿಂದ […]

ಮುಂದೆ ಓದಿ

error: Content is protected !!