Monday, 9th December 2024

Cow Dung

Cow Dung : ದನದ ಕೊಟ್ಟಿಗೆ ಶುಚಿಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ವಾಸಿಯಾಗುತ್ತದೆ ಎಂದ ಉತ್ತರ ಪ್ರದೇಶದ ಸಚಿವ

ಲಕ್ನೋ: ಕ್ಯಾನ್ಸರ್ ರೋಗಿಗಳು ದನದ ಕೊಟ್ಟಿಗೆಗಳ ಸೆಗಣಿ ಬಾಚಿ (Cow Dung) ಸ್ವಚ್ಛಗೊಳಿಸಿ ಅಲ್ಲೇ ಮಲಗಿದರೆ ರೋಗ ವಾಸಿಯಾಗುತ್ತದೆ ಹಾಗೂ ಹಸುಗಳನ್ನು ಸಾಕಿ ಅವುಗಳನ್ನು 10 ದಿನಗಳ ಕಾಲ ಪಾಲನೆ ಮಾಡಿದರೆ ಬಿಪಿ ಮಾತ್ರೆಗೆ ಕೊಡುವ ಮಾತ್ರೆಯ ದುಡ್ಡು ಅರ್ಧದಷ್ಟು ಉಳಿಸಬಹುದು ಎಂದು ಉತ್ತರ ಪ್ರದೇಶದ ಸಚಿವ ಕಬ್ಬು ಅಭಿವೃದ್ಧಿಯ ಕಿರಿಯ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದ್ದಾರೆ. ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಅವರ ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸಬೇಕು ಎಂಬುದಾಗಿ ಅವರು ಇದೇ ವೇಳೆ […]

ಮುಂದೆ ಓದಿ