Saturday, 20th April 2024

ದೆಹಲಿ ಭೇಟಿ ವಿಚಾರ, ನಾಯಕತ್ವ ಬದಲಾವಣೆಗೆ ’ಸೈನಿಕ’ ಪ್ರತಿಕ್ರಿಯಿಸಿದ್ದು ಹೀಗೆ….

ಬೆಂಗಳೂರು: ಎಕ್ಸಾಂ ಬರೆದಿದ್ದೇವೆ. ಆದರೆ ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂದು ದೆಹಲಿ ಭೇಟಿ ವಿಚಾರ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಸಚಿವ ಯೋಗೇಶ್ವರ್ ಮಾತನಾಡಿ, ದೆಹಲಿ ವರಿಷ್ಠರ ಬಳಿ ವೈಯಕ್ತಿಕವಾಗಿ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದಾಗಲೂ ಹೇಳಿದ್ದೇವೆ. ನಮ್ಮ ನೋವನ್ನು 4 ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿದ್ದೇವೆ. ಎಕ್ಸಾಂ ಬರೆದಿದ್ದೇವೆ, ಇನ್ನೂ ರಿಸಲ್ಟ್ ಬಂದಿಲ್ಲ. ಬಂದಾಗ ನೋಡೋಣ ಎಂದರು. ಮುಖ್ಯಮಂತ್ರಿಗಳ ಬಗ್ಗೆ ನನಗೆ ಗೌರವವಿದೆ […]

ಮುಂದೆ ಓದಿ

ಬಿಜೆಪಿ ನಾಯಕರು ಅಧಿಕಾರ ದಾಹಿಗಳು: ಡಿಕೆಶಿ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸಂಕಷ್ಟದಿಂದ ಜನಸಾಮಾನ್ಯರು ಪರದಾಡುತ್ತಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ವರಿಷ್ಠರ ಭೇಟಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರೆಲ್ಲರೂ ಪವರ್ ಬೆಗ್ಗರ್ಸ್(ಅಧಿಕಾರ ದಾಹಿಗಳು) ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್...

ಮುಂದೆ ಓದಿ

ಬಿ.ವೈ.ವಿಜಯೇಂದ್ರರ ದಿಢೀರ್‌ ದೆಹಲಿ ಭೇಟಿ ?

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರ್ ಆಗಿ ದೆಹಲಿಗೆ ಪ್ರಯಾಣ...

ಮುಂದೆ ಓದಿ

ಐರನ್‌ ಲೆಗ್‌ ಯೋಗಿ ಪಕ್ಷಕ್ಕೆ ಅಪಾಯ, ಜೈಲಿಗೆ ಹೋಗಬೇಕಿದ್ದವ ಬಚಾವ್‌: ಎಂ.ಪಿ.ರೇಣುಕಾಚಾರ್ಯ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ ಮೆಗಾಸಿಟಿ ಯೋಜನೆಯಲ್ಲಿ ಹೆಣ್ಣುಮಗಳಿಗೆ ವಂಚಿಸಿರುವ ಸಚಿವ ಯೋಗೇಶ್ವರ್ ಇಷ್ಟೊತ್ತಿಗಾಗಲೇ ಜೈಲಿನಲ್ಲಿ ಇರು ತ್ತಿದ್ದರು. ಆದರೆ ಸಚಿವರಾಗಿದ್ದರಿಂದ ಸದ್ಯಕ್ಕೆ ಬಚಾವ್ ಆಗಿದ್ದಾರೆ ಎಂದು...

ಮುಂದೆ ಓದಿ

ಉಸ್ತುವಾರಿ ತಂದಿರುವ ಉರಿ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಇಂಧನ ಕೊರತೆಯಿಂದ ಸೋಲುಂಡ ಸೈನಿಕ, ಇಂಧನ ಖಾತೆ ನೀಡದಕ್ಕೆ ಸಮರ  ಸಿಡಿಯದ ಯೋಗೇಶ್ವರ ಅಸ್ತ್ರ ಮುಂದೆ ಸಹಿ ಸಂಗ್ರಹ ಅಸ್ತ್ರ, ಸಿಎಂ...

ಮುಂದೆ ಓದಿ

ಯೋಗೇಶ್ವರ ಒಬ್ಬ 420, ಆತನನ್ನು ಬಂಧಿಸಿ: ಎಂ.ಪಿ.ರೇಣುಕಾಚಾರ್ಯ ಆಕ್ರೋಶ

ಹೊನ್ನಾಳಿ: ಸಚಿವ ಸಿ.ಪಿ. ಯೋಗೇಶ್ವರ ಒಬ್ಬ 420, ಕಳ್ಳನಂತೆ ಕಾರ್ಯ ಮಾಡುತ್ತಿದ್ದಾನೆ ಎಂದು ಸಿಎಂ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲಿ ಯೋಗೇಶ್ವರ ವಿರುದ್ಧ ಹರಿಹಾಯ್ದಿದ್ದಾರೆ. ಗುರುವಾರ...

ಮುಂದೆ ಓದಿ

ರಾಜ್ಯದಲ್ಲಿರುವುದು ಮೂರು ಸರಕಾರ: ಸಚಿವ ಯೋಗೇಶ್ವರ್​ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಇರುವುದು ಮೂರು ಸರ್ಕಾರ ಎಂದು ಸಚಿವ ಸಿಪಿ ಯೋಗೇಶ್ವರ್​ ಕಿಡಿ ಕಾರಿದ್ದಾರೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದೆ. ಪಕ್ಷದ ಕೆಲವು ಸ್ನೇಹಿತರು ನನ್ನ...

ಮುಂದೆ ಓದಿ

ಕಲಬುರ್ಗಿದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಉನ್ನತಿಗೆ ಕ್ರಿಯಾಯೋಜನೆ: ಸಿ.ಪಿ.ಯೋಗೇಶ‍್ವರ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕಲಬುರಗಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಿ, ಮತ್ತಷ್ಟು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಒದಗಿಸುವ ನಿಟ್ಟಿನಲ್ಲಿ ಹೆಲಿಪೋರ್ಟ್ ಸ್ಥಾಪನೆ, ಪ್ರಮುಖ ಜಲಾಶಯಗಳಲ್ಲಿ ಜಲಕ್ರೀಡೆ...

ಮುಂದೆ ಓದಿ

ಮೇಲ್ಮನೆ ಭಾರಕ್ಕೆ ಕುಸಿದ ಎಂಎಲ್‌ಗಳು

ವಿಸ್ತರಣೆ ವೇಳೆ ಮಾನದಂಡ ಮೌನ ಪರಿಷತ್ ಬಂಪರ್ ಕುರುಬ ಸಮಾಜಕ್ಕೂ ಹೆಚ್ಚಾಗುವ ಪ್ರಾತಿನಿಧ್ಯ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜ್ಯ ಸರಕಾರ ನಿರ್ಧರಿಸಿರುವಂತೆ ಸಚಿವ ಸಂಪುಟ ವಿಸ್ತರಣೆ...

ಮುಂದೆ ಓದಿ

ಯಡಿಯೂರಪ್ಪ ಸಂಪುಟಕ್ಕೆ ’ಸೈನಿಕ’ನ ಎಂಟ್ರಿ ಖಚಿತ: ಬಿಎಸ್‌ವೈ ಸ್ಪಷ್ಟನೆ

ಬೆಂಗಳೂರು: ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಹೆಚ್. ವಿಶ್ವನಾಥ್ ಗೆ ಮಂತ್ರಿ ಸ್ಥಾನ ತಪ್ಪಿದ ಬೆನ್ನಲ್ಲೇ ಸಿ.ಪಿ. ಯೋಗೇಶ್ವರ್ ಗೆ ಮಂತ್ರಿ...

ಮುಂದೆ ಓದಿ

error: Content is protected !!