Wednesday, 1st December 2021

9ನೇ ಬಾರಿಗೆ ಫೈನಲ್ ಪ್ರವೇಶಿಸಿದ ಚೆನ್ನೈ, ಕೊನೆಯಲ್ಲಿ ಸಿಡಿದ ಧೋನಿ

ದುಬೈ: ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಬ್ಬರದ ಬ್ಯಾಟಿಂಗ್ ಮಾಡಿ 6 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸುವ ಮೂಲಕ ಡೆಲ್ಲಿ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡ 9ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಗೆ 172 ರನ್ ಗಳಿಸಿತು. ಆರಂಭಿಕ ಪೃಥ್ವಿ ಶಾ (60 ರನ್) ಮತ್ತು ನಾಯಕ ರಿಷಭ್ ಪಂತ್ (ಅಜೇಯ 51) […]

ಮುಂದೆ ಓದಿ

ಕ್ವಾಲಿಫೈಯರ್‌ ಪಂದ್ಯದಲ್ಲಿ ‘ಗುರು-ಶಿಷ್ಯ’ರ ಕಾದಾಟ

ದುಬೈ: ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿ ‍’ಗುರು-ಶಿಷ್ಯ’ರು ಮುಖಾಮುಖಿಯಾಗಲಿದ್ದಾರೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಭಾನುವಾರ ನಡೆಯಲಿರುವ ಕ್ವಾಲಿಫೈಯರ್‌ ಪಂದ್ಯದಲ್ಲಿ ರಿಷಭ್ ಪಂತ್...

ಮುಂದೆ ಓದಿ

ಅಗ್ರಸ್ಥಾನಕ್ಕಾಗಿ ಫೈಟ್: ಡೆಲ್ಲಿ ಕ್ಯಾಪಿಟಲ್ಸ್’ಗೆ ಮೂರು ವಿಕೆಟ್ ಗೆಲುವು

ದುಬೈ: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದಿಂದ ಗೆಲುವು ದಾಖಲಿಸಿ, ಅಂಕ ಪಟ್ಟಿಯಲ್ಲಿ ಅಗ್ರ...

ಮುಂದೆ ಓದಿ

ಚೆನ್ನೈ ವಿರುದ್ದ ಡೆಲ್ಲಿ ಗೆಲುವಿನ ಧಮಾಕಾ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಗಳಿಂದ ಸೋಲಿಸಿದೆ. ಚೆನ್ನೈ ಸೂಪರ್...

ಮುಂದೆ ಓದಿ

ಐಪಿಎಲ್‌ ಪಂದ್ಯ ವೀಕ್ಷಿಸಲು ಕೋವಿಡ್-19 ನೆಗೆಟಿವ್ ವರದಿ ಸಲ್ಲಿಸಿ: ಎಂಸಿಎ

ಮುಂಬೈ: ಐಪಿಎಲ್ 14ನೇ ಆವೃತ್ತಿಯ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಿದ್ದರೂ, ಬಿಸಿಸಿಐ ಅಧಿಕಾರಿಗಳು ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸುತ್ತಿದ್ದಾರೆ. ಚೆನ್ನೈನಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್-ಆರ್‌ಸಿಬಿ...

ಮುಂದೆ ಓದಿ

ಚೆನ್ನೈ ಎದುರು ರಿಷಬ್‌ ಪಂತ್‌ಗೆ ನಾಯಕತ್ವ ಪರೀಕ್ಷೆ

ಮುಂಬೈ: ಐಪಿಎಲ್‌ನ ಎರಡನೇ ಪಂದ್ಯದಲ್ಲಿ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಭಿಯಾನ ಆರಂಭಿಸಲಿದ್ದು, ಡೆಲ್ಲಿ ತಂಡವನ್ನು ಮೊದಲ ಬಾರಿ ವಿಕೆಟ್ ಕೀಪರ್...

ಮುಂದೆ ಓದಿ

ಕೊನೆಯ ಓವರಿನಲ್ಲಿ ಅಕ್ಷರ್‌ ‘ಸಿಕ್ಸರ್‌’ ಸುರಿಮಳೆ: ಗೆದ್ದ ಡೆಲ್ಲಿ

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 179 ರನ್ ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ. ಕೊನೆಯ ಓವರ್ ನಲ್ಲಿ ಅಕ್ಸರ್ ಪಟೇಲ್ ಸಿಡಿಸಿದ...

ಮುಂದೆ ಓದಿ

ಡೆಲ್ಲಿ ಎದುರು ಮಂಕಾದ ಧೋನಿ ಪಡೆ

*ಸತತ ಎರಡನೇ ಪಂದ್ಯ ಸೋತ ಧೋನಿ ಪಡೆ *ಚೆನ್ನೆöÊಗೆ ಇದು ಮೂರನೇ ಭಾರಿ ಅಂತರದ ಸೋಲಾಗಿದೆ. 2013ರಲ್ಲಿ ಮುಂಬೈ ಎದುರು 60 ರನ್ನುಗಳಿಂದ ಸೋಲುಂಡಿದೆ. *ಪರ್ಪಲ್ ಕ್ಯಾಪ್...

ಮುಂದೆ ಓದಿ

ಸೂಪರ್‌ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್’ಗೆ ಚೆನ್ನೈ ಸವಾಲು

ದುಬೈ: ಒಂದೆಡೆ ಪಂಜಾಬ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅಚ್ಚರಿಯ ಸೋಲುಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಈ ತಂಡಗಳೆರಡು...

ಮುಂದೆ ಓದಿ