Monday, 9th December 2024

ಕಠಿಣ ಕ್ರಮದ ವ್ಯಾಖ್ಯಾನ ಸರಿಯಾಗಿರಲಿ

ದೇಶದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ `ಕಠಿಣ ಕ್ರಮ’ ಎನ್ನುವ ಶಬ್ದವನ್ನು ಜನಪ್ರತಿನಿಧಿಗಳು, ಸರಕಾರ ನಡೆಸುವವವರು ಹೇಳುತ್ತಲೇ ಇದ್ದಾರೆ. ಅದ ರಲ್ಲಿಯೂ ಕರ್ನಾಟಕದಲ್ಲಿ ಕರೋನಾ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಈ ಮಾತುಗಳನ್ನು ಹಲವು ಬಾರಿ ಮುಖ್ಯಮಂತ್ರಿಗಳು, ಸಚಿವರು ಹೇಳುತ್ತಲೇ ಬಂದಿದ್ದಾರೆ. ಆದರೆ ಸರಕಾರ ಕಠಿಣ ಕ್ರಮವೆಂದು ಲಾಕ್‌ಡೌನ್, ಕರ್ಫ್ಯೂ ಮಾಡಿದರೆ ಅದು ಕೇವಲ ಬಾಯಿ ಮಾತಿಗೆ ಆಗುತ್ತಿತ್ತು. ಮೊದಲ ಅಲೆಯ ಆರಂಭದಲ್ಲಿ ಲಾಕ್‌ಡೌನ್ ಹೇರಿದ್ದಾಗ ಇದ್ದ ಕಠಿಣ ಕ್ರಮ, ಬೆದರಿಕೆ ಎರಡನೇ ಅಲೆಯ ವೇಳೆ ಬರಲಿಲ್ಲ. ಅದರಲ್ಲಿಯೂ ರಾಜಧಾನಿ […]

ಮುಂದೆ ಓದಿ

ಗೋವಾದಲ್ಲಿ ಕರ್ಫ್ಯೂ ಕಾಲಾವಧಿ ಒಂದು ವಾರ ವಿಸ್ತರಣೆ

ಪಣಜಿ : ಗೋವಾದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 9 ರವರೆಗೆ ವಿಸ್ತರಣೆ ಮಾಡಲಾಗಿದೆ. ಕರೋನಾ ಮೂರನೇಯ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ....

ಮುಂದೆ ಓದಿ

ಗೋವಾ: ಕರ್ಫ್ಯೂ ಕಾಲಾವಧಿ ಜೂ.28 ರವರೆಗೆ ವಿಸ್ತರಣೆ

ಪಣಜಿ : ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಗೋವಾ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು ಜೂ.28 ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಾಪಿಂಗ್...

ಮುಂದೆ ಓದಿ

ಗೋವಾದಲ್ಲಿ ಜೂ.21 ರ ವರೆಗೆ ಕರ್ಫ್ಯೂ ಜಾರಿ

ಪಣಜಿ: ಗೋವಾ ಸರ್ಕಾರ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು 7 ದಿನಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮದುವೆ ಸಮಾರಂಭಗಳನ್ನು 50 ಜನರ ಉಪಸ್ಥಿತಿಯಲ್ಲಿ ನಡೆಸಲು ಪರವಾನಗಿ...

ಮುಂದೆ ಓದಿ

ಜೂ.20 ರವರೆಗೆ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೋವಿಡ್ ಕರ್ಫ್ಯೂ ಅನ್ನು ರಾಜ್ಯದಾದ್ಯಂತ ಜೂನ್ 20 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಕರ್ಫ್ಯೂ ಅವಧಿಯನ್ನು ದಿನಕ್ಕೆ ಎರಡು ಗಂಟೆಗಳ ಕಾಲ ಕಡಿತ...

ಮುಂದೆ ಓದಿ

ಉತ್ತರಾಖಂಡ್‌’ನಲ್ಲಿ ಜೂನ್ 9 ರವರೆಗೆ ಕರೋನಾ ಕರ್ಫ್ಯೂ

ಡೆಹರಾಡೂನ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಸೋಮ ವಾರ ‘ಕರೋನಾ ಕರ್ಫ್ಯೂ’ವನ್ನು ಜೂನ್ 9 ರವರೆಗೆ ವಿಸ್ತರಿಸಿದೆ. ಆದರೂ, ಕರ್ಫ್ಯೂ ಸಡಿಲಿಕೆ ನೀಡಲು...

ಮುಂದೆ ಓದಿ

ಕ್ರಿಸ್‌ಮಸ್‌ ಹಬ್ಬದಂದು ಸ್ಪೋಟ: ನ್ಯಾಶ್‌ವಿಲ್ಲೆಯಲ್ಲಿ ಕರ್ಫ್ಯೂ ಜಾರಿ

ನ್ಯಾಶ್‌ವಿಲ್ಲೆ: ವಾಣಿಜ್ಯ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಾಹನ ಕ್ರಿಸ್‌ಮಸ್‌ ಹಬ್ಬದಂದು ಸ್ಪೋಟಗೊಂಡು, ಆತಂಕ ಸೃಷ್ಟಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಗುಂಡಿನ ದಾಳಿ ನಡೆದಿದೆ...

ಮುಂದೆ ಓದಿ