Wednesday, 11th December 2024

ಗಾಯಕ ದಲೆರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

ಚಂಡೀಗಡ: ಅಕ್ರಮ ಮಾನವ ಸಾಗಾಣಿಕೆ ಪ್ರಕರಣವೊಂದರಲ್ಲಿ ಗಾಯಕ ದಲೆರ್ ಮೆಹಂದಿಗೆ ಎರಡು ವರ್ಷ ಜೈಲುಶಿಕ್ಷೆ ದೃಢಪಟ್ಟಿದೆ. 2003ರಲ್ಲಿ ದಾಖಲಾದ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ ೨೦೧೮ರಲ್ಲಿ ದಲೆರ್ ಮೆಹಂದಿಯನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲುಶಿಕ್ಷೆ ವಿಧಿ ಸಿತ್ತು. ಆನಂತರ ಜಾಮೀನು ಪಡೆದು ಹೊರಬಂದಿದ್ದ ದಲೆರ್ ಮೆಹಂದಿ ಪಾಟಿಯಾಲ ಸೆಷೆನ್ಸ್ ಕೋರ್ಟ್‌ನಲ್ಲಿ ಆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಪಿಜನ್ ಪೆಲ್ಟಿಂಗ್ ಮ್ಯೂಸಿಕ್ ತಂಡಗಳ ಮೂಲಕ ಜನರನ್ನು ಅಮೆರಿಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ದಲೆರ್ […]

ಮುಂದೆ ಓದಿ