Monday, 9th December 2024

ಎನ್‌ಕೌಂಟರ್‌’ನಲ್ಲಿ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತ್ಯೆ

ದಂತೇವಾಡ(ಛತ್ತೀಸ್ ಘಡ): ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಎಂಬಾತನನ್ನು ಭದ್ರತಾ ಪಡೆಗಳು ಮಂಗಳವಾರ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿವೆ. ಮಂಗಳವಾರ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತನಾಗಿ ದ್ದಾನೆ ಎಂದು ತಿಳಿದುಬಂದಿದೆ. ದಂತೇವಾಡ ಎಸ್‌ಪಿ, ದಂತೇವಾಡ ಡಿಸ್ಟಿಕ್ಟ್ ರಿಸರ್ವ್ ಗಾರ್ಡ್ಯೊಂದಿಗೆ ನೀಲ ವಾಯದ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮಾವೋವಾದಿ ಮೃತ ದೇಹವನ್ನು […]

ಮುಂದೆ ಓದಿ