Monday, 9th December 2024

ಕುಸ್ತಿ ಸ್ಪರ್ಧೆ: ಸೆಮಿ ಫೈನಲ್’ಗೆ ರವಿ ಕುಮಾರ್ ದಹಿಯಾ, ದೀಪಕ್ ಪುನಿಯಾ ಲಗ್ಗೆ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ಕುಸ್ತಿ ಸ್ಪರ್ಧೆಯಲ್ಲಿ ರವಿ ಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ತಮ್ಮ ವೈಯಕ್ತಿಕ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ 57ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ರವಿ ದಹಿಯಾ, ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ಅವರನ್ನು ನೇರ 14-4 ಅಂತರದಿಂದ ಪರಾಜಯಗೊಳಿಸಿದ್ದರೆ, ದೀಪಕ್ ಪುನಿಯಾ ಚೀನಾದ ಜುಶೆನ್ ಲಿನ್ ಅವರನ್ನು 86 ಕೆಜಿ ವಿಭಾಗದಲ್ಲಿ 6-3ರ ಅಂತರದಿಂದ ಸೋಲಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಮಧ್ಯಾಹ್ನ […]

ಮುಂದೆ ಓದಿ