Thursday, 3rd October 2024

ಎರಡು ಜೈನ ಮಂದಿರ ತೆರೆಯಲು ಷರತ್ತಿನ ಅನುಮತಿ

ಮುಂಬೈ: ದೀಪಾವಳಿ ಸಂದರ್ಭದಲ್ಲಿ ಎರಡು ಜೈನ ಮಂದಿರಗಳನ್ನು ತೆರೆಯಲು ಬಾಂಬೆ ಹೈಕೋರ್ಟ್ ಗುರುವಾರ ಷರತ್ತಿನ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ. ಕಡಿಮೆ ಜನಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ಷರತ್ತಿನೊಂದಿಗೆ ಎರಡು ಜೈನ ಮಂದಿರ ತೆರೆಯಲು ಅನುಮತಿ ನೀಡಿದ್ದು, ಭಕ್ತರು ದೀಪಾವಳಿಯ ಸಂದರ್ಭದಲ್ಲಿ ಭೇಟಿ ನೀಡುವಾಗ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಜೈನ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ದಾದರ್ ಮತ್ತು ಬೈಕುಲ್ಲಾದ ಮಂದಿರಗಳನ್ನು ತೆರೆಯಲು ಮಾತ್ರ ಅನುಮತಿ ನೀಡಿದೆ. […]

ಮುಂದೆ ಓದಿ

ದೀಪಾವಳಿಯ ಹಲವು ವಿಶೇಷತೆಗಳು

ಸಕಾಲಿಕ ಡಾ.ನಾ.ಸೋಮೇಶ್ವರ (ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಮುಂದುವರಿದ ಭಾಗ) ಲಕ್ಷ್ಮೀಯ ಹುಟ್ಟಿದ ದಿನವನ್ನು ಆಚರಿಸಲು ದೀಪಾವಳಿಯಂದು ಹೊಸ ವಸ್ತುಗಳನ್ನು ಕೊಳ್ಳುವುದುಂಟು. ಮನೆಗೆ ಬೇಕಾದ ಪಾತ್ರೆ ಪರಡಿಗಳನ್ನು...

ಮುಂದೆ ಓದಿ

ಮಾನವ ಸ್ವಭಾವದ ಕಪ್ಪು- ಬಿಳುಪಿನ ಅನಾವರಣ ದೀಪಾವಳಿ

ಸಕಾಲಿಕ ಡಾ.ನಾ.ಸೋಮೇಶ್ವರ ದೀಪಾವಳಿಯು ಭಾರತೀಯರ ದೊಡ್ಡ ಹಬ್ಬ. ದೀಪಾವಳಿಯಷ್ಟು ವಿಶಿಷ್ಟವಾದ ಹಬ್ಬ ಮತ್ತೊಂದಿಲ್ಲ. ಇಡೀ ಭಾರತಾದ್ಯಂತ ಎಲ್ಲ ರಾಜ್ಯಗಳಲ್ಲಿ, ಒಂದಲ್ಲ ಒಂದು ರೀತಿಯಿಂದ, ಜನರು ಆಚರಿಸುವ ಹಬ್ಬ...

ಮುಂದೆ ಓದಿ

ನ.30 ರವರೆಗೆ ಈ ರಾಜ್ಯಗಳಲ್ಲಿ ಪಟಾಕಿಗಳ ಮಾರಾಟ, ಬಳಕೆ ನಿಷೇಧ

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೋನ ವೈರಸ್ ಸಾಂಕ್ರಾಮಿಕ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೋಮವಾರ...

ಮುಂದೆ ಓದಿ