Tuesday, 9th August 2022

ಕಾನ್ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ

ಅಂತರಾಷ್ಟ್ರೀಯ ಕಾನ್ ಚಲನಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಫ್ರಾನ್ಸ್‌ನ ಕಾನ್ ನಗರದ ಫ್ರೆಂಚ್ ರಿವೇರಿಯಾದಲ್ಲಿ ಈ ಪ್ರತಿಷ್ಠಿತ ಚಿತ್ರೋತ್ಸವ ನಡೆಯುತ್ತಿದೆ. ಮೇ ೨೮ ರವರೆಗೂ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ವಿಶ್ವದ ಹಲವು ಅತ್ಯುತ್ತಮ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಕಾನ್ ಚಲನ ಚಿತ್ರೋತ್ಸವ ದಲ್ಲಿ ಜ್ಯೂರಿಯಾಗಿರುವ ನಟಿ ದೀಪಿಕಾ ಪಡುಕೋಣೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಅಂಡ್ ಗೋಲ್ಡ್ ಕಲರ್ ಸ್ಯಾರಿಯಲ್ಲಿ ಮಿಂಚಿ ದ್ದಾರೆ. ಇದಕ್ಕೂ ಮೊದಲು ಗ್ರೀನ್ ಪ್ಯಾಂಟ್ ಅಂಡ್ ಪ್ಲವರ್ ಪ್ರಿಂಟೆಡ್ ಶರ್ಟ್‌ನಲ್ಲಿ ಮಿಂಚಿದ್ದರು. ಸದ್ಯ […]

ಮುಂದೆ ಓದಿ

ಕೇನ್ಸ್​ ಫೆಸ್ಟಿವಲ್​-2022ನಲ್ಲಿ ದೀಪಿಕಾ ಜ್ಯೂರಿಯಾಗಿ ಆಯ್ಕೆ

ಕೇನ್ಸ್​ (ಫ್ರಾನ್ಸ್​): ಕೇನ್ಸ್​ನಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ದೀಪಿಕಾ ಇದೇ ಮೊದಲ ಬಾರಿಗೆ...

ಮುಂದೆ ಓದಿ

ದೀಪಿಕಾಳನ್ನು ನೆನಪಿಸಿದ ಶಾರೂಖ್‌ ಪುತ್ರಿ ಸುಹಾನಾ ಉಟ್ಟ ಸೀರೆ

ಮುಂಬೈ:  ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ ನಲ್ಲಿರುವುದು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ. ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಶೇರ್ ಮಾಡಿದ ಫೋಟೊ ಕಂಡು ಅಭಿಮಾನಿಗಳು ದಿಲ್...

ಮುಂದೆ ಓದಿ

ಏಷಿಯನ್ ಪೇಂಟ್ಸ್’ನಿಂದ ರಾಯಲ್ ಗ್ಲಿಟ್ಜ್

ದೀಪಿಕಾ ಪಡುಕೋಣೆ ಅಭಿನಯದ ಇತ್ತೀಚಿನ ಟಿವಿಸಿ ಯು ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ಮೇಲೆ ಬೆಳಕು ಚೆಲ್ಲುತ್ತದೆ ನವದೆಹಲಿ: ಹೊಳೆಯುವುದೆಲ್ಲವೂ ಚಿನ್ನವಾಗದಿರಬಹುದು, ಆದರೆ ಅದು ಖಂಡಿತವಾಗಿಯೂ ಗಮನವನ್ನು...

ಮುಂದೆ ಓದಿ

ನಟಿ ದೀಪಿಕಾ ಮ್ಯಾನೇಜರ್‌ ಕರೀಷ್ಮಾ ಪ್ರಕಾಶ್’ಗೆ ಎನ್​ಸಿಬಿ ವಿಚಾರಣೆ

ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಡ್ರಗ್ ಪೆಡ್ಲರ್​​ಗಳ ನಡುವಿನ ಸಂಬಂಧದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ನೋಟಿಸ್ ನೀಡಿದೆ. ಕರೀಷ್ಮಾ...

ಮುಂದೆ ಓದಿ

ಬಾಲಿವುಡ್ ನಟಿಯರಿಗೆ ಎನ್’ಸಿಬಿ ಕ್ಲೀನ್ ಚಿಟ್

ಮುಂಬೈ: ಬಾಲಿವುಡ್ ಡ್ರಗ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ವಿಚಾರಣೆಗೆ ಒಳಗಾಗಿದ್ದ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ದಾ ಕಪೂರ್’ಗೆ ಕ್ಲೀನ್ ಚಿಟ್ ಸಿಕ್ಕಿದೆ....

ಮುಂದೆ ಓದಿ

ಐ ಸ್ಟ್ಯಾಂಡ್ ವಿತ್ ಇಂಡಿಯನ್ ಫಾರ್ಮರ್ಸ್ ಬರಹದ ಟಿ-ಶರ್ಟ್’ನಲ್ಲಿ ದೀಪಿಕಾ

ಬಾಲಿವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಎನ್‍ಸಿಬಿಯಿಂದ ಸಮನ್ಸ್ ಪಡೆದ ನಟಿ ದೀಪಿಕಾ ಪಡುಕೋಣೆ, ವಿಚಾರಣೆಗಾಗಿ ತೆರಳುವ ಸಂದರ್ಭ ಧರಿಸಿದ್ದ ಟೀ-ಶರ್ಟ್ ಮೇಲೆ ಐ ಸ್ಟ್ಯಾಂಡ್ ವಿತ್ ಇಂಡಿಯನ್...

ಮುಂದೆ ಓದಿ

ಮೂವರು ನಟಿಯರಿಗೆ ಎನ್‌ಸಿಬಿ ನೋಟೀಸು

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ಕುರಿತಂತೆ, ಹಲವು ಖ್ಯಾತ ನಟಿಯರ ಹೆಸರು ಬೆಳಕಿಗೆ ಬರುತ್ತಿದೆ. ಎನ್‌ಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ನಟಿ ದೀಪಿಕಾ ಪಡುಕೋಣೆ...

ಮುಂದೆ ಓದಿ

ಟೈಮ್ಸ್ ಪಟ್ಟಿಯಲ್ಲಿ ನಟ ಆಯುಷ್ಮಾನ್: ಹೊಗಳಿದ ದೀಪಿಕಾ

ಮುಂಬೈ: ಟೈಮ್ಸ್ ಮ್ಯಾಗಜೀನ್‍ನ ನೂರು ಮಂದಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಭಾರತೀಯ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಒಬ್ಬರೆಂದು ಗೌರವಕ್ಕೆ ಭಾಜರಾಗಿದ್ದು, ನಟಿ ದೀಪಿಕಾ ಪಡುಕೋಣೆ ಹೊಗಳಿದ್ದಾರೆ. ಇದು...

ಮುಂದೆ ಓದಿ

ದೀಪಿಕಾಗೆ ಕಂಗನಾ ಟ್ವೀಟ್ ತರಾಟೆ

ಮುಂಬೈ: ನಟಿ ದೀಪಿಕಾ ಪಡುಕೋಣೆಯ ಡ್ರಗ್ಸ್ ಕುರಿತ ಆನ್‍ಲೈನ್‍ ಚಾಟ್‍ ಹೆಚ್ಚು ವೈರಲ್ ಆಗುತ್ತಿದ್ದಂತೆ, ನಟಿ ಕಂಗನಾ ರಾಣಾವತ್ ಅವರು ದೀಪಿಕಾರ ಮಾನಸಿಕ ಸ್ಥಿತಿ ಕುರಿತು ಕಮೆಂಟ್...

ಮುಂದೆ ಓದಿ