Saturday, 12th October 2024

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ: ನಿರ್ಣಾಯಕ ಹಂತದಲ್ಲಿ ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಹನ್ನೊಂದನೇ ದಿನಕ್ಕೆ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರ್ಣಾಯಕ ಹಂತವನ್ನು ಪ್ರವೇಶಿಸಿವೆ. ಈ ನಡುವೆ ಮಂಗಳವಾರ ರಾತ್ರಿ ರಕ್ಷಣಾ ತಂಡವು ರಾತ್ರಿಯ ಊಟದಲ್ಲಿ ಈ ಕಾರ್ಮಿಕರಿಗೆ ವೆಜ್ ಪುಲಾವ್, ಮಟರ್ ಪನೀರ್ ಮತ್ತು ಬೆಣ್ಣೆಯ ಚಪಾತಿ ಯಂತಹ ಘನ ಆಹಾರವನ್ನು ನೀಡಿತು. ಸೋಮವಾರ ಸಂಜೆ ಸುರಂಗದೊಳಗೆ ಅಳವಡಿಸಲಾದ 6 ಇಂಚು ಅಗಲದ ಪೈಪ್ ಮೂಲಕ ಈ ಎಲ್ಲಾ ಆಹಾರವನ್ನು ಒಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಕಳುಹಿಸಲಾಗಿದೆ. ಸದ್ಯ […]

ಮುಂದೆ ಓದಿ

ಬಸ್ಸಿನಲ್ಲಿ 124 ಮಂದಿ ಪ್ರಯಾಣ: ಬಸ್ಸು ಪೊಲೀಸ್‌ ವಶಕ್ಕೆ

ಡೆಹ್ರಾಡೂನ್: ಖಾಸಗಿ ಬಸ್​ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್​ನಲ್ಲಿ ಸಾಗಿಸಿದ್ದಾರೆ. ಪೊಲೀಸರೇ...

ಮುಂದೆ ಓದಿ

ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ: ಕಾಲೇಜು ಕಟ್ಟಡ ನೆಲಸಮ

ಡೆಹ್ರಾಡೂನ್: ರಣಭೀಕರ ಮಳೆಗೆ ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ನೀರಿನ ರಭಸಕ್ಕೆ ಬೃಹತ್ ಕಟ್ಟಡಗಳು ನಾಮಾವಶೇಷವಾಗಿವೆ. ಹಲವರು ಕಣ್ಮರೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪ್ರವಾಹದ ಅಬ್ಬರಕ್ಕೆ ನದಿಗಳು ಉಕ್ಕಿ...

ಮುಂದೆ ಓದಿ

ದೇಗುಲದ ಆವರಣದಲ್ಲಿ ವಿಡಿಯೋಗ್ರಫಿ ನಿಷೇಧ

ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯು ವುದು ಮತ್ತು ವಿಡಿಯೋ ಮಾಡುವು ದನ್ನು ನಿಷೇಧಿಸಲಾಗಿದೆ. ಮಹಿಳಾ ಬ್ಲಾಗರ್ ಒಬ್ಬರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ...

ಮುಂದೆ ಓದಿ

ದೇಗುಲದ ಆವರಣದಲ್ಲಿ ಪ್ರಿಯಕರನಿಗೆ ಯುವತಿಯ ಪ್ರಪೋಸ್‌…!

ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್‌ ಮಾಡಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ಸುಮಾರು ಎರಡು ದಿನಗಳ ಹಳೆಯದಾಗಿದೆ...

ಮುಂದೆ ಓದಿ

ಬಾಲಕಿ ಅಪಹರಣ ಯತ್ನ: ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಪೋಸ್ಟರ್‌

ಡೆಹ್ರಾಡೂನ್: ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಣ ಯತ್ನ ನಡೆಸಿದ ಆರೋಪದ ನಂತರ ಉಂಟಾಗಿ ರುವ ಉದ್ವಿಗ್ನತೆ ಪರಿಸ್ಥಿತಿಯ ನಡುವೆಯೇ ಉತ್ತರಾಖಂಡದ ಉತ್ತರಕಾಶಿ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಜೂನ್...

ಮುಂದೆ ಓದಿ

ಕೇದಾರನಾಥ ಯಾತ್ರೆಯ ನೋಂದಣಿ ಸ್ಥಗಿತ

ಡೆಹ್ರಾಡೂನ್: ಕೇದಾರನಾಥ ಯಾತ್ರೆ ಕೈಗೊಂಡಿರುವ ಭಕ್ತರಿಗೆ ಕ್ಷಣಕ್ಷಣಕ್ಕೂ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕ ಜನಸಂದಣಿಯ ನಡುವೆ ಮಳೆ, ಭಾರಿ ಹಿಮಪಾತ ಸಂಭವಿಸುತ್ತಲೇ ಇದೆ....

ಮುಂದೆ ಓದಿ

ಇಂದಿನಿಂದ ಕೇದಾರನಾಥ ಯಾತ್ರೆ ಪುನರಾರಂಭ

ಡೆಹ್ರಾಡೂನ್: ಹವಾಮಾನ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೇದಾರನಾಥ ಯಾತ್ರೆ ಪುನರಾರಂಭ ಗೊಂಡಿದೆ. ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಹವಾಮಾನ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾತ್ರಾರ್ಥಿಗಳಿಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು...

ಮುಂದೆ ಓದಿ

ಹಿಂಬದಿ ಚಲಿಸಿ ಕಂದಕಕ್ಕೆ ಉರುಳಿಬಿದ್ದ ಕಾರು: 12 ಮಂದಿ ಸಾವು

ಡೆಹ್ರಾಡೂನ್: ಉತ್ತರಾಖಾಂಡ್‍ನ ಚಮೋಲಿ ಜಿಲ್ಲಾಯ ಪಲ್ಲಾ ಗ್ರಾಮದ ಬಳಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕಾರು ಎತ್ತರದ ಪ್ರದೇಶ ಏರಲಾಗದೆ ಹಿಂಬದಿ ಚಲಿಸಿ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದ...

ಮುಂದೆ ಓದಿ

ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆ

ಡೆಹ್ರಾಡೂನ್(ಉತ್ತರಾಖಂಡ್‌): ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ಸೇನಾ ಆಕಾಂಕ್ಷಿ ಯೊಬ್ಬರು ʻಅಗ್ನಿವೀರ್ʼ ನೇಮಕಾತಿ ಪರೀಕ್ಷೆ ಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಸಾತ್ಪುಲಿ ನಿವಾಸಿ...

ಮುಂದೆ ಓದಿ