Wednesday, 11th December 2024

ಮೌಸ್‌ ಟ್ರ‍್ಯಾಪ್‌ ಮೀರಿಸಿದ ನಾಡಿನ ಯಕ್ಷ ಪ್ರದರ್ಶನ

ಅವಲೋಕನ  ರವಿ ಮಡೋಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಜಾಗತಿಕ ರಂಗಭೂಮಿಯಲ್ಲಿ ದಿನನಿತ್ಯ ಅನೇಕ ನಾಟಕಗಳ, ಅನೇಕ ಪ್ರಯೋಗ ಗಳನ್ನುಕಾಣುತ್ತಿರುತ್ತವೆ. ಇಲ್ಲಿಯ ರಂಗಭೂಮಿಯನ್ನು ಅವಲೋಕಿಸಿದಾಗ, ಇಂಗ್ಲೆಂಡಿನ ಅಗಥ ಕ್ರೀಸ್ತೇ (agatha christie) ರಚಿಸಿ ರುವ ‘ಮೌಸ್ ಟ್ರ್ಯಾಪ್’ (Mousetrap) ಎನ್ನುವ ನಾಟಕ 1952 ರಿಂದ ಇಂದಿನವರೆಗೂ ಪ್ರದರ್ಶನಗೊಳ್ಳುತ್ತಿದ್ದು, 35 ಸಾವಿರಕ್ಕಿಂತ ಲೂ ಹೆಚ್ಚಿನ ಪ್ರದರ್ಶನವನ್ನ ಕಂಡಿದೆ. ಕೃತಿಗಾರನ ಕೃತಿಯೊಂದು ಇಷ್ಟು ಸಂಖ್ಯೆಯಲ್ಲಿ ಪ್ರಯೋಗವಾಗಿರುವುದು ಜಾಗತಿಕ ಮಟ್ಟದಲ್ಲಿ ದಾಖಲೆಯನಿಸುತ್ತದೆ. ಆದರೆ ನಮಗೆ ತಿಳಿಯದೆ ಇರುವ, ನಮ್ಮ ಅರಿವಿನಲ್ಲೇ ಬಾರದ, ನಮ್ಮ […]

ಮುಂದೆ ಓದಿ