Thursday, 19th September 2024

ದೇವಿಮನೆಗಟ್ಟದಲ್ಲಿ ಮತ್ತೆ ಭೂ ಕುಸಿತ

ಶಿರಸಿ: ಶಿರಸಿ ಕುಮಟಾ ರಸ್ತೆಯ ದೇವಿಮನೆಗಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಕಳೆದೆರಡು ದಿನಗಳಿಂದ ಭೂಕುಸಿತವಾದಲ್ಲಿ ಮಣ್ಣು ತೆರವುಗೊಳಿಸಲಾಗಿತ್ತು. ಆದರೆ ಮತ್ತದೇ ಸ್ಥಳದಲ್ಲಿ ಭೂಕುಸಿತವಾಗಿದ್ದು, ಮರ, ಗಿಡಗಳೂ ಸಹ ಧರೆಗುರುಳಿವೆ.

ಮುಂದೆ ಓದಿ