Thursday, 3rd October 2024

ಕೃಷಿ ಮೇಳ ಮುಂದೂಡಿಕೆ

ಧಾರವಾಡ: ಕೃಷಿ ವಿಶ್ವವಿದ್ಯಾಲಯವು ಇದೇ ಮೇ 27ರಿಂದ 29ರವರೆಗೆ ನಡೆಯಬೇಕಿದ್ದ ಕೃಷಿ ಮೇಳವನ್ನು ಮುಂದೂಡಿಕೆ ಮಾಡಿರುವುದಾಗಿ ತಿಳಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಶ್ವವಿದ್ಯಾಲಯವು, ಇದೇ ಮೇ 27ರಿಂದ 29ರವರೆಗೆ ನಡೆಯಬೇಕಿದ್ದ ಧಾರವಾಡದಲ್ಲಿ ನಡೆಯ ಬೇಕಿದ್ದ ಕೃಷಿ ವೇಳ ಮುಂದೂಡಿಕೆ ಮಾಡಲಾಗಿದೆ. ಎಂಎಲ್‌ಸಿ ಚುನಾವಣೆ ನೀತಿಸಂಹಿತೆ ಹಿನ್ನೆಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದೆ.

ಮುಂದೆ ಓದಿ

ಪುನೀತ್ ನಿಧನ: ಕಣ್ಣೀರಿಟ್ಟ ಧಾರವಾಡದ ಪುಟಾಣಿ

ಹುಬ್ಬಳ್ಳಿ: ಅಕಾಲಿಕವಾಗಿ ಇಹಲೋಕ ತೊರೆದು ಹೋದ ಪವರ್ ಸ್ಟಾರ್ ಪುನೀತ್ ಅವರನ್ನು ನೆನೆದು ಧಾರವಾಡದ ಪುಟಾಣಿ ಅಭಿಮಾನಿ ಕಣ್ಣೀರಿಟ್ಟಳು. ಬಾಲಕಿಯ ಚಾಕಚಕ್ಯತೆ ಕಂಡು ಎರಡು ತಿಂಗಳ ಹಿಂದಷ್ಟೇ...

ಮುಂದೆ ಓದಿ

ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಕೆಲವು ಗ್ರಾಪಂಗಳಲ್ಲಿ ಮತ ಹಾಕದಂತೆ ತಡೆಯುವ ಪ್ರಯತ್ನ ಮಹಿಳೆಯರಿಗೆ ಮೂಗುಬೊಟ್ಟು, ಸೀರೆ ಮತ್ತಿತರ ಆಮಿಷ ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಚುನಾವಣೆ ಕಾವು ಬೆಂಗಳೂರು: ಎರಡನೆ ಹಂತದ...

ಮುಂದೆ ಓದಿ