ಧಾರವಾಡ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗೊಳಿಸಿದಂತೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇದರ ಬೆನ್ನಲ್ಲೆ, ನಾಳೆ ಧಾರವಾಡ ಬಂದ್ ಮಾಡಲು ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 3ರ ವರೆಗೆ ಧಾರವಾಡ ಜಿಲ್ಲೆಯನ್ನು ಬಂದ್ ಮಾಡುವುದಾಗಿ ಮಹದಾಯಿ ಹೋರಾಟಗಾರರು ಹಾಗೂ ಇತರೆ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕದ ಪ್ರಮುಖ ನೀರಿನ ಸಮಸ್ಯೆ ಎಂದರೆ ಮೊದಲನೆಯದಾಗಿ ಕಾವೇರಿ ಹಾಗೂ ಎರಡನೆಯದಾಗಿ ಮಹದಾಯಿ ನೀರಿನ ಸಮಸ್ಯೆ ಯಾಗಿವೆ. ಕಳೆದ […]