Saturday, 7th September 2024

ಮಾರ್ಟಿನ್‌ ಚಿತ್ರದ ಟೀಸರ್‌ ಫೆ.23ರಂದು ಬಿಡುಗಡೆ

ಬೆಂಗಳೂರು: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ  ʻಪೊಗರುʼ ಸಿನಿಮಾ ಬಳಿಕ ಪ್ರೇಮ್‌ ಜತೆ ಕೆ.ಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಯಾಗಿದ್ದಾರೆ. ಇದೀಗ ಮಾರ್ಟಿನ್‌ ಚಿತ್ರದ ಟೀಸರ್‌ ಫೆ.23 ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್ ಆಪ್​ ಗ್ರೂಪ್​ಗಳಲ್ಲಿ ಟೀಸರ್ ರಿಲೀಸ್ ಮಾಹಿತಿ ಹರಿದಾಡುತ್ತಿವೆ. ಧ್ರುವ ಸರ್ಜಾ ಎಡಿಟಿಂಗ್ ರೂಮ್​​ನಲ್ಲಿ ಕುಳಿತ ಒಂದು ಫೋಟೋ ಕೂಡ ಈ ವಿಷಯದೊಂದಿಗೆ ಹರಿದಾಡುತ್ತಿದೆ. ಇನ್ನು ಚಿತ್ರದ ನಿರ್ದೇಶಕ ರಾಗಲಿ, ಚಿತ್ರದ ನಾಯಕ ನಟರಾಗಲಿ, ಅಧಿಕೃತವಾಗಿ ಟೀಸರ್ ರಿಲೀಸ್ ಬಗ್ಗೆ […]

ಮುಂದೆ ಓದಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಪತ್ನಿ ಪ್ರೇರಣಾ

ಬೆಂಗಳೂರು: ನಟ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಭಾನುವಾರ (ಅ.2) ಹೆಣ್ಣು ಮಗುವಿಗೆ ಜನ್ಮ ನೀಡಿದರು. ಶನಿವಾರ ಸಂಜೆಯೇ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಬನಶಂಖರಿಯ...

ಮುಂದೆ ಓದಿ

ಚಿತ್ರಮಂದಿರಗಳಲ್ಲಿ 50- 50 ಸೂತ್ರದಿಂದ ಚಿತ್ರರಂಗಕ್ಕೆ ಭಾರೀ ಪೆಟ್ಟು: ಕೆಎಫ್‌ಸಿಸಿ

ಬೆಂಗಳೂರು: ಕೋವಿಡ್ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಚೇತರಿಸಿಕೊಳ್ಳುತ್ತಿದ್ದು ಮತ್ತೆ ಚಿತ್ರಮಂದಿರಗಳಲ್ಲಿ 50- 50 ಸೂತ್ರ ಅಳವಡಿಸಲು ಹೊರಟಿರುವುದು ಚಿತ್ರರಂಗಕ್ಕೆ ಭಾರೀ ಪೆಟ್ಟು ಬೀಳಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ...

ಮುಂದೆ ಓದಿ

’ಪೊಗರು’ ವಿವಾದ: ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿದೆ- ಸಂಸದೆ ಶೋಭಾ ಕಿಡಿ

ಬೆಂಗಳೂರು: ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಚಿತ್ರಮಂದಿರಗಳಲ್ಲಿ ‘ಪೊಗರು’ ಚಿತ್ರದ ಪ್ರದರ್ಶನ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ...

ಮುಂದೆ ಓದಿ

ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ: ಪೊಗರು ಚಿತ್ರ ನಿರ್ದೇಶಕರಿಂದ ವಿವಾದಕ್ಕೆ ತೆರೆ

ಬೆಂಗಳೂರು: ಪೊಗರು ಚಿತ್ರ ವಿವಾದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ನಂದಕಿಶೋರ್, ಯಾವುದೇ ಸಮು ದಾಯಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ಬ್ರಾಹ್ಮಣರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶವೂ...

ಮುಂದೆ ಓದಿ

ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆಹ್ವಾನ

ಪೊಗರು ಚಿತ್ರದ ನಾಯಕ ನಟ ಧ್ರುವಸರ್ಜಾ ನಿರ್ದೇಶಕ ನಂದ ಕಿಶೋರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದರು. ಶಾಸಕ ಬೈರತಿ ಸುರೇಶ್...

ಮುಂದೆ ಓದಿ

ಪೊಗರು ಖುಶಿ ತಂದಿದೆ – ರಶ್ಮಿಕಾ ಮಂದಣ್ಣ

ಬಹು ದಿನಗಳಿಂದ ಕಾಯುತ್ತಿದ್ದ ‘ಪೊಗರು’ ಚಿತ್ರ ತೆರೆಗೆ ಬರುತ್ತಿದೆ. ಕೋವಿಡ್ ಬಳಿಕ ತೆರೆ ಕಾಣುತ್ತಿರುವ ಹೈಬಜೆಟ್ ಚಿತ್ರ  ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬ ಕಾತರ...

ಮುಂದೆ ಓದಿ

ಬಂದಿದೆ ಹೊಸ ವರುಷ, ಚಿತ್ರರಂಗಕ್ಕೆ ತರಲಿದೆ ಹರುಷ

ಕಳೆದು ಹೋದ ವರ್ಷವನ್ನು ಮರೆತು, ಎಲ್ಲರೂ ಸಂಭ್ರಮದಿಂದ ಹೊಸ ವರುಷವನ್ನು ಬರಮಾಡಿಕೊಂಡಿದ್ದೇವೆ. ಹೊಸ ಹೊಸ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡಿದ್ದೇವೆ. ಈ ಹೊಸ ಸಂವತ್ಸರ ನಮ್ಮಲ್ಲಿ ಹೊಸತನ ತರುವ...

ಮುಂದೆ ಓದಿ

ಧ್ರುವ ಸರ್ಜಾರಿಂದ ‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಫಸ್ಟ್ ಲುಕ್ ಬಿಡುಗಡೆ

ಬೆಂಗಳೂರು: ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ‘ದಾರಿ ಯಾವುದ ಯ್ಯಾ ವೈಕುಂಠಕ್ಕೆ’ ಚಿತ್ರ ತೆರೆಗೆ ಬರಲು ಸಿದ್ದವಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್...

ಮುಂದೆ ಓದಿ

ಜೂ.ಚಿರು ಸರ್ಜಾ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾರಾಜ್ ಸರ್ಜಾ

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ದಿ.ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಜೂನ್...

ಮುಂದೆ ಓದಿ

error: Content is protected !!