Wednesday, 24th April 2024

ಮನೆಕೆಲಸದಾಕೆ ಮೇಲೆ ಡಿಜಿಟಲ್​ ರೇಪ್: ವೃದ್ದನ ಬಂಧನ

ನೋಯ್ಡಾ: ಮನೆ ಕೆಲಸದಾಕೆಯ ಮೇಲೆ 80 ವರ್ಷದ ಮಾಲೀಕ ಡಿಜಿಟಲ್ ರೇಪ್ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಮನೆಕೆಲಸದಾಕೆ ಮೇಲೆ ಕಳೆದ 7 ವರ್ಷಗಳಿಂದ ನಿರಂತರ ದೌರ್ಜನ್ಯ ಎಸಗಿ ದ್ದಾನೆ. ಅಲಹಾಬಾದ್ ಮೂಲದ ಪೇಂಟರ್ ಮಾರಿಸ್ ರೈಡರ್ (80) ಎಂಬಾತ ಮಹಿಳಾ ಸ್ನೇಹಿತೆಯೊಂದಿಗೆ ಸೆಕ್ಟರ್ 46ರಲ್ಲಿ ವಾಸಿಸು ತ್ತಿದ್ದ. ಈತನ ಜೊತೆ 17 ವರ್ಷದ ಬಾಲಕಿಯೂ ವಾಸಿಸುತ್ತಿದ್ದಳು. ಈ ಬಾಲಕಿ ಕಳೆದ 10 ವರ್ಷದಿಂದಲೂ ಈತನ ಮನೆಯಲ್ಲೇ ನೆಲೆಸಿದ್ದು, ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿ […]

ಮುಂದೆ ಓದಿ

error: Content is protected !!