Monday, 15th August 2022

ಎನ್‌ಐಎ(NIA) ಡಿಜಿಪಿಯಾಗಿ ದಿನಕರ್ ಗುಪ್ತಾ ನೇಮಕ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾರನ್ನು ನ್ಯಾಷನಲ್ ಇನ್ವೆಸ್ಟಿ ಗೇಷನ್ ಏಜೆನ್ಸಿ(NIA)ಯ ಮಹಾ ನಿರ್ದೇಶಕ (ಡಿಜಿಪಿ) ರಾಗಿ ನೇಮಿಸಲಾಗಿದೆ. 1987ರ ಬ್ಯಾಚ್ ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ಅಧಿಕಾರಿಯಾಗಿರುವ ಗುಪ್ತಾ ಅವರು ಪಂಜಾಬ್ ಕೇಡರ್ ನ ಐಪಿಎಸ್ ಅಧಿಕಾರಿ. ಹಿರಿಯ ಅಧಿಕಾರಿ ದಿನಕರ್ ಗುಪ್ತಾರನ್ನು ಎನ್‌ಐಎ ಡಿಜಿಪಿಯಾಗಿ ನೇಮಿಸಲು ಕೇಂದ್ರ ಸರ್ಕಾರ ಗುರುವಾರ ಸಮ್ಮತಿ ಸಿದೆ. ಮಾರ್ಚ್ 31, 2024 ರವರೆಗೆ ಎನ್‌ಐಎ ಮಹಾನಿರ್ದೇಶಕರಾಗಿ ಗುಪ್ತಾ ಅವರ ನೇಮ ಕಾತಿಯನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ, […]

ಮುಂದೆ ಓದಿ