ನಟಿ ಪೂಜಾ ಹೆಗ್ಡೆಗೆ ಈಗ ಫುಲ್ ಡಿಮ್ಯಾಂಡ್. ಹಾಗಾಗಿಯೇ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ದ್ದಾರೆ. ತೆಲುಗು , ತಮಿಳುನಲ್ಲಿಯೂ ಅವಕಾಶ ಪಡೆಯುತ್ತಿರುವ ಪೂಜಾ, ತಮ್ಮ ಸಂಭಾವನೆಯನ್ನು ಹೆಚ್ಚಿಸಿ ಕೊಂಡಿದ್ದಾರೆ. ಟಾಲಿವುಡ್ ನಿರ್ದೇಶಕ ವಂಶಿ ಪೈಡಪಲ್ಲಿ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದಲ್ಲಿ ನಿತಿನ್ ನಾಯಕ ನಾಗಿ ನಟಿಸುತ್ತಿದ್ದು, ಪೂಜಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕಾಗಿ ಪೂಜಾ ಹೆಗ್ಡೆ, ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ 3.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಪೂಜಾ ಸಂಭಾವನೆ ಹೆಚ್ಚಿಸಿಕೊಂಡಿದ್ದರು, […]
ಹೈದರಾಬಾದ್: ಬಾಲಿವುಡ್, ಸ್ಯಾಂಡಲ್ವುಡ್ ದಿಗ್ಗಜರನ್ನೂ ಕಾಡಿರುವ ಮಹಾಮಾರಿ ಕರೊನಾ ಸೋಂಕು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್ಗೂ ತಗುಲಿದೆ. ಸ್ವತಃ ಅಲ್ಲು ಅರ್ಜುನ್ ಅವರೇ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿ...