Sunday, 13th October 2024

ಗೆಲುವಿನ ಸಿಹಿಯುಂಡ ‘ಡಿಜೆ ಟಿಲ್ಲು’ ಸಿನಿಮಾ

ಹೈದರಾಬಾದ್: ‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸ್ಟಾರ್ ಹೀರೋಗಳ ಜೊತೆ ಯುವ ಹೀರೋಗಳ ಸಿನಿಮಾಗಳೂ ಆಗಾಗ ಸದ್ದು ಮಾಡುತ್ತವೆ. ಇದಕ್ಕೆ ಹೊಸ ಸೇರ್ಪಡೆ ‘ಡಿಜೆ ಟಿಲ್ಲು’ ಸಿನಿಮಾ. ಸಿದ್ದು ಜೊನ್ನಲ ಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಡಿಜೆ ಟಿಲ್ಲು’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ. ದೊಡ್ಡ […]

ಮುಂದೆ ಓದಿ